Numbers · chapter 23 · verse 30
Numbers 23:30 in Kannada
ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದನು.
Bilaamanu helida prakaara baalaakanu maadi balipeethada mele ondondu horiyannoo ondondu tagarannoo arpisidanu.
Numbers 23:30 in English
- King James Version (KJV)
- And Balak did as Balaam had said, and offered a bullock and a ram on [every] altar.
- World English Bible (WEB)
- Balak did as Balaam had said, and offered up a bull and a ram on every altar.
- American Standard Version (ASV)
- And Balak did as Balaam had said, and offered up a bullock and a ram on every altar.
- Bible in Basic English (BBE)
- And Balak did as Balaam said, offering an ox and a male sheep on every altar.
- Darby Translation (DBY)
- And Balak did as Balaam had said, and offered up a bullock and a ram on each altar.
- Webster's Bible (WBS)
- And Balak did as Balaam had said, and offered a bullock and a ram on [every] altar.
- Young's Literal Translation (YLT)
- and Balak doth as Balaam said, and he offereth a bullock and a ram on an altar.
Read in context
- 28ಆದಕಾರಣ ಬಾಲಾಕನು ಬಿಳಾಮನನ್ನು ಕಾಡಿಗೆದುರಾಗಿರುವ ಪೆಯೋರಿನ ತುದಿಗೆ ಕರಕೊಂಡು ಹೋದನು.
- 29ಬಿಳಾಮನು ಬಾಲಾಕನಿಗೆ--ನನಗೆ ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿ, ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಮಾಡು ಅಂದನು.ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದನು.
- 30ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದನು.