Numbers · chapter 26 · verse 36
Numbers 26:36 in Kannada
ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ.
Shootelahana kumaararu eraananinda eraanyara kutumba.
Numbers 26:36 in English
- King James Version (KJV)
- And these [are] the sons of Shuthelah: of Eran, the family of the Eranites.
- World English Bible (WEB)
- These are the sons of Shuthelah: of Eran, the family of the Eranites.
- American Standard Version (ASV)
- And these are the sons of Shuthelah: of Eran, the family of the Eranites.
- Bible in Basic English (BBE)
- And these are the sons of Shuthelah: of Eran, the family of the Eranites:
- Darby Translation (DBY)
- And these are the sons of Shuthelah: of Eran, the family of the Eranites.
- Webster's Bible (WBS)
- And these [are] the sons of Shuthelah: of Eran, the family of the Eranites.
- Young's Literal Translation (YLT)
- And these [are] sons of Shuthelah: of Eran the family of the Eranite.
Read in context
- 34ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ.
- 35ಕುಟುಂಬಗಳ ಪ್ರಕಾರ ಎಫ್ರಾಯಾಮನ ಕುಮಾ ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನ್ಯರ ಕುಟುಂಬ;
- 36ಶೂತೆಲಹನ ಕುಮಾರರು ಏರಾನನಿಂದ ಏರಾನ್ಯರ ಕುಟುಂಬ.
- 37ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.
- 38ಕುಟುಂಬಗಳ ಪ್ರಕಾರ ಬೆನ್ಯಾವಿಾನನ ಕುಮಾ ರರು: ಬೆಲಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲ ನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ;