Numbers · chapter 26 · verse 39
Numbers 26:39 in Kannada
ಶೂಫಾಮನಿಂದ ಶೂಫಾ ಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ;
Shoophaamaninda shoophaa myara kutumba; hoophaamaninda hoophaamyara kutumba;
Numbers 26:39 in English
- King James Version (KJV)
- Of Shupham, the family of the Shuphamites: of Hupham, the family of the Huphamites.
- World English Bible (WEB)
- of Shephupham, the family of the Shuphamites; of Hupham, the family of the Huphamites.
- American Standard Version (ASV)
- of Shephupham, the family of the Shuphamites; of Hupham, the family of the Huphamites.
- Bible in Basic English (BBE)
- Of Shephupham, the family of the Shuphamites: and of Hupham, the family of the Huphamites.
- Darby Translation (DBY)
- of Shephupham, the family of the Shuphamites; of Hupham, the family of the Huphamites.
- Webster's Bible (WBS)
- Of Shupham, the family of the Shuphamites: of Hupham, the family of the Huphamites.
- Young's Literal Translation (YLT)
- of Shupham the family of the Shuphamite; of Hupham the family of the Huphamite.
Read in context
- 37ಎಫ್ರಾಯಾಮನ ಕುಮಾರರ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಐನೂರು ಮಂದಿ. ಕುಟುಂಬ ಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.
- 38ಕುಟುಂಬಗಳ ಪ್ರಕಾರ ಬೆನ್ಯಾವಿಾನನ ಕುಮಾ ರರು: ಬೆಲಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲ ನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ;
- 39ಶೂಫಾಮನಿಂದ ಶೂಫಾ ಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ;
- 40ಬೆಲಗನ ಕುಮಾರರು; ಅರ್ದನೂ ನಾಮಾನನೂ.
- 41ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ. ಕುಟುಂಬ ಗಳ ಪ್ರಕಾರ ಬೆನ್ಯಾವಿಾನನ ಕುಮಾರರು ಇವರೇ; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತೈದು ಸಾವಿರದ ಆರು ನೂರು ಮಂದಿ.