Numbers · chapter 26 · verse 47
Numbers 26:47 in Kannada
ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ.
Lekkaanusaaravaada aasherana kumaarara kutumbagalu ive; avaru aivattu moorusaavirada naanooru mandi.
Numbers 26:47 in English
- King James Version (KJV)
- These [are] the families of the sons of Asher according to those that were numbered of them; [who were] fifty and three thousand and four hundred.
- World English Bible (WEB)
- These are the families of the sons of Asher according to those who were counted of them, fifty-three thousand four hundred.
- American Standard Version (ASV)
- These are the families of the sons of Asher according to those that were numbered of them, fifty and three thousand and four hundred.
- Bible in Basic English (BBE)
- These are the families of the sons of Asher as they were numbered, fifty-three thousand, four hundred.
- Darby Translation (DBY)
- These are the families of the sons of Asher according to those that were numbered of them, fifty-three thousand four hundred.
- Webster's Bible (WBS)
- These [are] the families of the sons of Asher according to those that were numbered of them; [who were] fifty and three thousand and four hundred.
- Young's Literal Translation (YLT)
- These [are] families of the sons of Asher, by their numbered ones, three and fifty thousand and four hundred.
Read in context
- 45ಬೆರೀಯನ ಕುಮಾರರು; ಹೇಬೆರನಿಂದ ಹೇಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ.
- 46ಆಶೇರನ ಮಗಳ ಹೆಸರು ಸಾರಳು.
- 47ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ.
- 48ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ;
- 49ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ.
Cross references
- Numbers 2:27–28 ಅರಣ್ಯಕಾಂಡ 2:27–28ಅವನ ಬಳಿಯಲ್ಲಿ ಇಳುಕೊಳ್ಳುವವರು ಆಶೇರನ ಗೋತ್ರ ದವರು; ಆಶೇರನ ಮಕ್ಕಳಿಗೆ ಒಕ್ರಾನನ ಮಗನಾದ ಪಗೀಯೇಲನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೊಂದು ಸಾವಿರದ ಐದು ನೂರು.
- Numbers 1:40–41 ಅರಣ್ಯಕಾಂಡ 1:40–41ಆಶೇರನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಆಶೇರನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೊಂದು ಸಾವಿರದ ಐದುನೂರು.