Numbers · chapter 26 · verse 46
Numbers 26:46 in Kannada
ಆಶೇರನ ಮಗಳ ಹೆಸರು ಸಾರಳು.
Aasherana magala hesaru saaralu.
Numbers 26:46 in English
- King James Version (KJV)
- And the name of the daughter of Asher [was] Sarah.
- World English Bible (WEB)
- The name of the daughter of Asher was Serah.
- American Standard Version (ASV)
- And the name of the daughter of Asher was Serah.
- Bible in Basic English (BBE)
- And the name of the daughter of Asher was Serah.
- Darby Translation (DBY)
- And the name of the daughter of Asher was Serah.
- Webster's Bible (WBS)
- And the name of the daughter of Asher [was] Sarah.
- Young's Literal Translation (YLT)
- And the name of the daughter of Asher [is] Sarah.
Read in context
- 44ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನಿಂದ ಇಮ್ನಾಹ್ಯರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ.
- 45ಬೆರೀಯನ ಕುಮಾರರು; ಹೇಬೆರನಿಂದ ಹೇಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ.
- 46ಆಶೇರನ ಮಗಳ ಹೆಸರು ಸಾರಳು.
- 47ಲೆಕ್ಕಾನುಸಾರವಾದ ಆಶೇರನ ಕುಮಾರರ ಕುಟುಂಬಗಳು ಇವೇ; ಅವರು ಐವತ್ತು ಮೂರುಸಾವಿರದ ನಾನೂರು ಮಂದಿ.
- 48ಕುಟುಂಬಗಳ ಪ್ರಕಾರ ನಫ್ತಾಲಿಯ ಕುಮಾರರು; ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀ ಯನಿಂದ ಗೂನೀಯರ ಕುಟುಂಬ;