Numbers · chapter 26 · verse 6
Numbers 26:6 in Kannada
ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ.
Hechronaninda hechronyara kutumba; karviా yinda, karviాyara kutumba.
Numbers 26:6 in English
- King James Version (KJV)
- Of Hezron, the family of the Hezronites: of Carmi, the family of the Carmites.
- World English Bible (WEB)
- of Hezron, the family of the Hezronites; of Carmi, the family of the Carmites.
- American Standard Version (ASV)
- of Hezron, the family of the Hezronites; of Carmi, the family of the Carmites.
- Bible in Basic English (BBE)
- Of Hezron, the family of the Hezronites: of Carmi, the family of the Carmites.
- Darby Translation (DBY)
- of Hezron, the family of the Hezronites; of Carmi, the family of the Carmites.
- Webster's Bible (WBS)
- Of Hezron, the family of the Hezronites: of Carmi, the family of the Carmites.
- Young's Literal Translation (YLT)
- of Hezron the family of the Hezronite; of Carmi the family of the Carmite.
Read in context
- 4ಕರ್ತನು ಮೋಶೆಗೂ ಐಗುಪ್ತದೇಶದಿಂದ ಹೊರ ಟಿದ್ದ ಇಸ್ರಾಯೇಲ್ ಮಕ್ಕಳಿಗೂ ಆಜ್ಞಾಪಿಸಿದ ಪ್ರಕಾರ ಇಪ್ಪತ್ತು ವರುಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.
- 5ಇಸ್ರಾಯೇಲ್ ಚೊಚ್ಚಲ ಮಗನಾದ ರೂಬೇನನೂ, ರೂಬೇನನ ಮಕ್ಕಳೂ; ಹನೋಕನು; ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;
- 6ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ವಿಾ ಯಿಂದ, ಕರ್ವಿಾಯರ ಕುಟುಂಬ.
- 7ಇವೇ ರೂಬೇನ್ಯರ ಕುಟುಂಬಗಳು; ಅವರಲ್ಲಿ ಎಣಿಸಲ್ಪಟ್ಟವರು ನಾಲ್ವತ್ತು ಮೂರುಸಾವಿರದ ಏಳುನೂರ ಮೂವತ್ತು ಮಂದಿ.
- 8ಪಲ್ಲೂವಿನ ಕುಮಾರರು; ಎಲೀಯಾಬ್.