Skip to content
ThuthiThuthiThuthi
Numbers · chapter 29 · verse 20

Numbers 29:20 in Kannada

ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ

Moorane divasadalli doshavillada hannondu horigalannoo eradu tagarugalannoo varushada hadinaalku kurimarigalannoo

Numbers 29:20 in English

King James Version (KJV)
And on the third day eleven bullocks, two rams, fourteen lambs of the first year without blemish;
World English Bible (WEB)
“‘On the third day: eleven bulls, two rams, fourteen male lambs a year old without defect;
American Standard Version (ASV)
And on the third day eleven bullocks, two rams, fourteen he-lambs a year old without blemish;
Bible in Basic English (BBE)
And on the third day eleven oxen, two male sheep, fourteen he-lambs of the first year, without any mark;
Darby Translation (DBY)
And on the third day, eleven bullocks, two rams, fourteen yearling lambs without blemish;
Webster's Bible (WBS)
And on the third day eleven bullocks, two rams, fourteen lambs of the first year without blemish;
Young's Literal Translation (YLT)
'And on the third day eleven bullocks, two rams, fourteen lambs, sons of a year, perfect ones;

Read in context

  1. 18ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ
  2. 19ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು.
  3. 20ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ
  4. 21ಹೋರಿ ಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ
  5. 22ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು.
Read all of Numbers 29

Original words (Hebrew)

Numbers 29:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.