Numbers · chapter 33 · verse 41
Numbers 33:41 in Kannada
ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
Hor guddadinda avaru horatu chalmonadalli ilidukondaru.
Numbers 33:41 in English
- King James Version (KJV)
- And they departed from mount Hor, and pitched in Zalmonah.
- World English Bible (WEB)
- They traveled from Mount Hor, and encamped in Zalmonah.
- American Standard Version (ASV)
- And they journeyed from mount Hor, and encamped in Zalmonah.
- Bible in Basic English (BBE)
- And from Mount Hor they went on, and put up their tents in Zalmonah.
- Darby Translation (DBY)
- And they removed from mount Hor, and encamped in Zalmonah.
- Webster's Bible (WBS)
- And they departed from mount Hor, and encamped in Zalmonah.
- Young's Literal Translation (YLT)
- And they journey from mount Hor, and encamp in Zalmonah;
Read in context
- 39ಆರೋನನು ಹೋರ್ ಗುಡ್ಡ ದಲ್ಲಿ ಸಾಯುವಾಗ ಅವನು ನೂರ ಇಪ್ಪತ್ತು ಮೂರು ವರುಷದವನಾಗಿದ್ದನು.
- 40ಆಗ ಇಸ್ರಾಯೇಲ್ ಮಕ್ಕಳು ಬರುವದನ್ನು ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿದ್ದ ಕಾನಾನ್ಯ ರಿಗೆ ಅರಸನಾದ ಅರಾದನು ಕೇಳಿದನು.
- 41ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
- 42ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
- 43ಪೂನೋನಿ ನಿಂದ ಹೊರಟು ಒಬೋತಿನಲ್ಲಿ ಇಳಿದುಕೊಂಡರು.