Numbers · chapter 34 · verse 20
Numbers 34:20 in Kannada
ಸಿಮೆಯೋನನ ಮಕ್ಕಳ ಗೋತ್ರದಿಂದ ಅವ್ಮೆಾಹೂ ದನ ಮಗನಾದ ಶೆಮೂವೇಲನೂ
Simeyonana makkala gotradinda avmeాhoo dana maganaada shemoovelanoo
Numbers 34:20 in English
- King James Version (KJV)
- And of the tribe of the children of Simeon, Shemuel the son of Ammihud.
- World English Bible (WEB)
- Of the tribe of the children of Simeon, Shemuel the son of Ammihud.
- American Standard Version (ASV)
- And of the tribe of the children of Simeon, Shemuel the son of Ammihud.
- Bible in Basic English (BBE)
- And of the tribe of the children of Simeon, Shemuel, the son of Ammihud.
- Darby Translation (DBY)
- and for the tribe of the children of Simeon, Samuel the son of Ammihud;
- Webster's Bible (WBS)
- And of the tribe of the children of Simeon, Shemuel the son of Ammihud.
- Young's Literal Translation (YLT)
- and of the tribe of the sons of Simeon, Shemuel son of Aminihud;
Read in context
- 18ದೇಶದ ಸ್ವಾಸ್ತ್ಯವನ್ನು ಹಂಚುವದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತಕ್ಕೊಳ್ಳಿರಿ.
- 19ಈ ಮನುಷ್ಯರ ಹೆಸರುಗಳು ಇವೇ: ಯೆಹೂದನ ಕುಟುಂಬದಿಂದ ಯೆಪುನ್ನೆಯ ಮಗನಾದ ಕಾಲೇಬನೂ
- 20ಸಿಮೆಯೋನನ ಮಕ್ಕಳ ಗೋತ್ರದಿಂದ ಅವ್ಮೆಾಹೂ ದನ ಮಗನಾದ ಶೆಮೂವೇಲನೂ
- 21ಬೆನ್ಯಾವಿಾನನ ಗೋತ್ರದಿಂದ ಕಿಸ್ಲೋನನ ಮಗನಾದ ಎಲೀದಾದನೂ
- 22ದಾನನ ಮಕ್ಕಳ ಗೋತ್ರದ ಪ್ರಧಾನನು ಯೊಗ್ಲೀಯ ಮಗನಾದ ಬುಕ್ಕೀಯೂ