Numbers · chapter 34 · verse 29
Numbers 34:29 in Kannada
ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ.
Kaanaan deshadalli israayel makkalige svaastyavannu hanchuvadakke kartanu nemisida manushyaru ivare.
Numbers 34:29 in English
- King James Version (KJV)
- These [are they] whom the LORD commanded to divide the inheritance unto the children of Israel in the land of Canaan.
- World English Bible (WEB)
- These are they whom the LORD commanded to divide the inheritance to the children of Israel in the land of Canaan.
- American Standard Version (ASV)
- These are they whom Jehovah commanded to divide the inheritance unto the children of Israel in the land of Canaan.
- Bible in Basic English (BBE)
- These are they to whom the Lord gave orders to make the distribution of the heritage among the children of Israel in the land of Canaan.
- Darby Translation (DBY)
- These are they whom Jehovah commanded to distribute to the children of Israel their inheritance in the land of Canaan.
- Webster's Bible (WBS)
- These [are they] whom the LORD commanded to divide the inheritance to the children of Israel in the land of Canaan.
- Young's Literal Translation (YLT)
- These [are] those whom Jehovah hath commanded to give the sons of Israel inheritance in the land of Canaan.
Read in context
- 27ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗನಾದ ಅಹೀಹೂದನೂ
- 28ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅವ್ಮೆಾಹೂದನ ಮಗನಾದ ಪೆದಹೇಲನೂ.ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ.
- 29ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ.
Cross references
- Joshua 19:51 ಯೆಹೋಶುವ 19:51ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
- Numbers 34:18 ಅರಣ್ಯಕಾಂಡ 34:18ದೇಶದ ಸ್ವಾಸ್ತ್ಯವನ್ನು ಹಂಚುವದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತಕ್ಕೊಳ್ಳಿರಿ.