Numbers · chapter 5 · verse 1
Numbers 5:1 in Kannada
ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
Idallade kartanu mosheyondige maatanaadi heliddenandare--
Numbers 5:1 in English
- King James Version (KJV)
- And the LORD spake unto Moses, saying,
- World English Bible (WEB)
- The LORD spoke to Moses, saying,
- American Standard Version (ASV)
- And Jehovah spake unto Moses, saying,
- Bible in Basic English (BBE)
- And the Lord said to Moses,
- Darby Translation (DBY)
- And Jehovah spoke to Moses, saying,
- Webster's Bible (WBS)
- And the LORD spoke to Moses, saying,
- Young's Literal Translation (YLT)
- And Jehovah speaketh unto Moses, saying,
Read in context
- 1ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
- 2ಕುಷ್ಠವಿ ರುವವರೆಲ್ಲರನ್ನೂ ಮೇಹವುಳ್ಳವರೆಲ್ಲರನ್ನೂ ಹೆಣದಿಂದ ಅಶುದ್ಧವಾದವರೆಲ್ಲರನ್ನೂ ಪಾಳೆಯದೊಳಗಿಂದ ಕಳು ಹಿಸಬೇಕೆಂದು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸು.
- 3ಗಂಡಸನ್ನಾಗಲಿ ಹೆಂಗಸನ್ನಾಗಲಿ ನೀವು ಹೊರಗೆ ಕಳುಹಿಸಬೇಕು. ನಾನು ಅವರ ಮಧ್ಯದಲ್ಲಿ ವಾಸ ಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಹೊರಗೆ ಕಳುಹಿಸಬೇಕು ಎಂಬದೇ.