Numbers · chapter 7 · verse 36
Numbers 7:36 in Kannada
ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು.
Aidane dinadalli simeyona makkalige pradhaananaagiruva chooreeshaddaiyana maganaada sheluviాyelanu arpisidanu.
Numbers 7:36 in English
- King James Version (KJV)
- On the fifth day Shelumiel the son of Zurishaddai, prince of the children of Simeon, [did offer:]
- World English Bible (WEB)
- On the fifth day Shelumiel the son of Zurishaddai, prince of the children of Simeon,
- American Standard Version (ASV)
- On the fifth day Shelumiel the son of Zurishaddai, prince of the children of Simeon:
- Bible in Basic English (BBE)
- On the fifth day Shelumiel, the son of Zurishaddai, chief of the children of Simeon:
- Darby Translation (DBY)
- On the fifth day, the prince of the children of Simeon, Shelumiel the son of Zurishaddai.
- Webster's Bible (WBS)
- On the fifth day Shelumiel the son of Zurishaddai, prince of the children of Simeon, [offered] :
- Young's Literal Translation (YLT)
- On the fifth day, the prince of the sons of Simeon, Shelumiel son of Zurishaddai; —
Read in context
- 34ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ
- 35ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರು ಷದ ಐದು ಕುರಿಮರಿಗಳೂ. ಇದು ಶೆದೇಯೂರನ ಮಗನಾದ ಎಲೀಚೂರನ ಅರ್ಪಣೆಯು.
- 36ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು.
- 37ಅವನ ಅರ್ಪ ಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
- 38ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ,