Skip to content
ThuthiThuthiThuthi
Numbers · chapter 7 · verse 48

Numbers 7:48 in Kannada

ಏಳನೇ ದಿನದಲ್ಲಿ ಎಫ್ರಾಯಾಮ್‌ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು.

Elane dinadalli ephraayaam makkalige pradhaananaada avmeాhoodana maganaada eleeshaamanu arpisidanu.

Numbers 7:48 in English

King James Version (KJV)
On the seventh day Elishama the son of Ammihud, prince of the children of Ephraim, [offered:]
World English Bible (WEB)
On the seventh day Elishama the son of Ammihud, prince of the children of Ephraim,
American Standard Version (ASV)
On the seventh day Elishama the son of Ammihud, prince of the children of Ephraim:
Bible in Basic English (BBE)
On the seventh day Elishama, the son of Ammihud, chief of the children of Ephraim:
Darby Translation (DBY)
On the seventh day, the prince of the children of Ephraim, Elishama the son of Ammihud.
Webster's Bible (WBS)
On the seventh day Elishama the son of Ammihud, prince of the children of Ephraim, [offered] :
Young's Literal Translation (YLT)
On the seventh day, the prince of the sons of Ephraim, Elishama son of Ammihud; —

Read in context

  1. 46ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ
  2. 47ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ದೆಗೂವೇಲನ ಮಗನಾದ ಎಲ್ಯಾಸಾಫನ ಅರ್ಪಣೆಯು.
  3. 48ಏಳನೇ ದಿನದಲ್ಲಿ ಎಫ್ರಾಯಾಮ್‌ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು.
  4. 49ಅವನ ಅರ್ಪಣೆ ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್‌ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
  5. 50ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ.
Read all of Numbers 7

Cross references

Original words (Hebrew)

Numbers 7:48 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.