Numbers · chapter 7 · verse 60
Numbers 7:60 in Kannada
ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು.
Ombhattane dinadalli benyaaviాnana makkalige pradhaananaada gidyoniya maganaada abeedaa nanu arpisidanu.
Numbers 7:60 in English
- King James Version (KJV)
- On the ninth day Abidan the son of Gideoni, prince of the children of Benjamin, [offered:]
- World English Bible (WEB)
- On the ninth day Abidan the son of Gideoni, prince of the children of Benjamin,
- American Standard Version (ASV)
- On the ninth day Abidan the son of Gideoni, prince of the children of Benjamin:
- Bible in Basic English (BBE)
- On the ninth day Abidan, the son of Gideoni, chief of the children of Benjamin:
- Darby Translation (DBY)
- On the ninth day, the prince of the children of Benjamin, Abidan the son of Gideoni.
- Webster's Bible (WBS)
- On the ninth day Abidan the son of Gideoni, prince of the children of Benjamin, [offered] :
- Young's Literal Translation (YLT)
- On the ninth day, the prince of the sons of Benjamin, Abidan son of Gideoni; —
Read in context
- 58ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ
- 59ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಪೆದಾಚೂರನ ಮಗನಾದ ಗವ್ಲೆಾಯೇಲನ ಅರ್ಪಣೆಯು.
- 60ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು.
- 61ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು.
- 62ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ,