Numbers · chapter 7 · verse 66
Numbers 7:66 in Kannada
ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು.
Hattaneya dinadalli daanana makkalige pradhaana naada avmeాshaddaiyana maganaada aheegejeranu arpisidanu.
Numbers 7:66 in English
- King James Version (KJV)
- On the tenth day Ahiezer the son of Ammishaddai, prince of the children of Dan, [offered:]
- World English Bible (WEB)
- On the tenth day Ahiezer the son of Ammishaddai, prince of the children of Dan,
- American Standard Version (ASV)
- On the tenth day Ahiezer the son of Ammishaddai, prince of the children of Dan:
- Bible in Basic English (BBE)
- On the tenth day Ahiezer; the son of Ammishaddai, chief of the children of Dan:
- Darby Translation (DBY)
- On the tenth day, the prince of the children of Dan, Ahiezer the son of Ammishaddai.
- Webster's Bible (WBS)
- On the tenth day Ahiezer the son of Ammishaddai, prince of the children of Dan, [offered] :
- Young's Literal Translation (YLT)
- On the tenth day, the prince of the sons of Dan, Ahiezer son of Ammishaddai; —
Read in context
- 64ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ
- 65ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಗಿದ್ಯೋನಿಯ ಮಗನಾದ ಅಬೀದಾನನ ಅರ್ಪಣೆಯು.
- 66ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು.
- 67ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು.
- 68ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ,