Numbers · chapter 7 · verse 78
Numbers 7:78 in Kannada
ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು.
Hanneradane dinadalli naphtaali makkalige pradhaana naada enaanana maganaada aheeranu arpisidanu.
Numbers 7:78 in English
- King James Version (KJV)
- On the twelfth day Ahira the son of Enan, prince of the children of Naphtali, [offered:]
- World English Bible (WEB)
- On the twelfth day Ahira the son of Enan, prince of the children of Naphtali,
- American Standard Version (ASV)
- On the twelfth day Ahira the son of Enan, prince of the children of Naphtali:
- Bible in Basic English (BBE)
- On the twelfth day Ahira, the son of Enan, chief of the children of Naphtali:
- Darby Translation (DBY)
- On the twelfth day, the prince of the children of Naphtali, Ahira the son of Enan.
- Webster's Bible (WBS)
- On the twelfth day Ahira the son of Enan, prince of the children of Naphtali, [offered] :
- Young's Literal Translation (YLT)
- On the twelfth day, the prince of the sons of Naphtali, Ahira son of Enan; —
Read in context
- 76ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ
- 77ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ ಇದು ಒಕ್ರಾನನ ಮಗನಾದ ಪಗೀ ಯೇಲನ ಅರ್ಪಣೆಯು.
- 78ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು.
- 79ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
- 80ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ,