Skip to content
ThuthiThuthiThuthi
Numbers · chapter 8 · verse 13

Numbers 8:13 in Kannada

ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು.

Taruvaaya neenu leviyarannu aaronana mundeyoo avana kumaarara mundeyoo nillisi avarannu kartanige kaanikeyante samarpisabeku.

Numbers 8:13 in English

King James Version (KJV)
And thou shalt set the Levites before Aaron, and before his sons, and offer them [for] an offering unto the LORD.
World English Bible (WEB)
You shall set the Levites before Aaron and before his sons, and offer them as a wave offering to the LORD.
American Standard Version (ASV)
And thou shalt set the Levites before Aaron, and before his sons, and offer them for a wave-offering unto Jehovah.
Bible in Basic English (BBE)
Then the Levites are to be put before Aaron and his sons, to be offered as a wave offering to the Lord.
Darby Translation (DBY)
And thou shalt set the Levites before Aaron, and before his sons, and offer them as a wave-offering to Jehovah.
Webster's Bible (WBS)
And thou shalt set the Levites before Aaron, and before his sons, and offer them [for] an offering to the LORD.
Young's Literal Translation (YLT)
and thou hast caused the Levites to stand before Aaron, and before his sons, and hast waved them — a wave-offering to Jehovah;

Read in context

  1. 11ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್‌ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು.
  2. 12ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನಿಗೆ ಒಂದನ್ನು ಪಾಪದ ಬಲಿಗಾಗಿಯೂ ಮತ್ತೊಂದನ್ನು ದಹನ ಬಲಿಗಾಗಿಯೂ ಸಮರ್ಪಿಸಬೇಕು.
  3. 13ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು.
  4. 14ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್‌ ಮಕ್ಕಳೊ ಳಗಿಂದ ಪ್ರತ್ಯೇಕಿಸಬೇಕು; ಲೇವಿಯರು ನನ್ನವರಾಗಿರ ಬೇಕು.
  5. 15ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು.
Read all of Numbers 8

Cross references

Original words (Hebrew)

Numbers 8:13 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.