Skip to content
ThuthiThuthiThuthi
Proverbs · chapter 13 · verse 5

Proverbs 13:5 in Kannada

ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ; ದುಷ್ಟನು ಹೇಸಿಗೆಯಾಗಿದ್ದು ಅವಮಾನಕ್ಕೆ ಗುರಿಯಾಗು ವನು.

Neetivantanu sullannu hagemaaduttaane; dushtanu hesigeyaagiddu avamaanakke guriyaagu vanu.

Proverbs 13:5 in English

King James Version (KJV)
A righteous [man] hateth lying: but a wicked [man] is loathsome, and cometh to shame.
World English Bible (WEB)
A righteous man hates lies, but a wicked man brings shame and disgrace.
American Standard Version (ASV)
A righteous man hateth lying; But a wicked man is loathsome, and cometh to shame.
Bible in Basic English (BBE)
The upright man is a hater of false words: the evil-doer gets a bad name and is put to shame.
Darby Translation (DBY)
A righteous [man] hateth lying; but the wicked maketh himself odious and cometh to shame.
Webster's Bible (WBS)
A righteous [man] hateth lying: but a wicked [man] is lothsome, and cometh to shame.
Young's Literal Translation (YLT)
A false word the righteous hateth, And the wicked causeth abhorrence, and is confounded.

Read in context

  1. 3ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು.
  2. 4ಸೋಮಾ ರಿಯ ಪ್ರಾಣವು ಅಪೇಕ್ಷಿಸಿದರೂ ಏನೂ ಹೊಂದುವ ದಿಲ್ಲ; ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗು ವದು.
  3. 5ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ; ದುಷ್ಟನು ಹೇಸಿಗೆಯಾಗಿದ್ದು ಅವಮಾನಕ್ಕೆ ಗುರಿಯಾಗು ವನು.
  4. 6ಯಥಾರ್ಥವಂತನನ್ನು ನೀತಿಯು ತನ್ನ ಮಾರ್ಗ ದಲ್ಲಿ ಕಾಪಾಡುತ್ತದೆ; ಕೆಟ್ಟತನವು ಪಾಪಿಯನ್ನು ಕೆಡವುವದು.
  5. 7ತನ್ನನ್ನು ತಾನೇ ಐಶ್ವರ್ಯವಂತನಾಗಿ ಮಾಡಿಕೊಳ್ಳುವವನು ಇದ್ದಾನೆ; ಅವನಿಗೆ ಏನೂ ಇರು ವದಿಲ್ಲ. ತನ್ನನ್ನು ಬಡವನಾಗಿ ಮಾಡಿಕೊಳ್ಳುವವನಿ ದ್ದಾನೆ; ಅವನಿಗೆ ಎಷ್ಟೋ ಐಶ್ವರ್ಯವಿದೆ.
Read all of Proverbs 13

Cross references

Original words (Hebrew)

Proverbs 13:5 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.