Proverbs · chapter 7 · verse 15
Proverbs 7:15 in Kannada
ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ತ್ರೀವ್ರವಾಗಿ ಹುಡು ಕುವದಕ್ಕೆ ಬಂದು ನಿನ್ನನ್ನು ಕಂಡುಕೊಂಡಿದ್ದೇನೆ.
Aadakaarana naanu ninnannu edurugolluvadakke bandenu; atyaasheyinda ninnannu treevravaagi hudu kuvadakke bandu ninnannu kandukondiddene.
Proverbs 7:15 in English
- King James Version (KJV)
- Therefore came I forth to meet thee, diligently to seek thy face, and I have found thee.
- World English Bible (WEB)
- Therefore I came out to meet you, to diligently seek your face, and I have found you.
- American Standard Version (ASV)
- Therefore came I forth to meet thee, Diligently to seek thy face, and I have found thee.
- Bible in Basic English (BBE)
- So I came out in the hope of meeting you, looking for you with care, and now I have you.
- Darby Translation (DBY)
- therefore came I forth to meet thee, to seek earnestly thy face, and I have found thee.
- Webster's Bible (WBS)
- Therefore I came forth to meet thee, diligently to seek thy face, and I have found thee.
- Young's Literal Translation (YLT)
- Therefore I have come forth to meet thee, To seek earnestly thy face, and I find thee.
Read in context
- 13ಹೀಗೆ ಅವಳು ಅವ ನನ್ನು--ಹಿಡುಕೊಂಡು ಮುದ್ದಿಟ್ಟು
- 14ನಾಚಿಕೆಯಿಲ್ಲದೆ --ನನ್ನಲ್ಲಿ ಸಮಾಧಾನ ಅರ್ಪಣೆಗಳು ಇವೆ; ಈ ದಿವಸ ನನ್ನ ಪ್ರಮಾಣಗಳನ್ನು ನಾನು ಸಲ್ಲಿಸಿದ್ದೇನೆ.
- 15ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ತ್ರೀವ್ರವಾಗಿ ಹುಡು ಕುವದಕ್ಕೆ ಬಂದು ನಿನ್ನನ್ನು ಕಂಡುಕೊಂಡಿದ್ದೇನೆ.
- 16ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ.
- 17ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ.