Skip to content
ThuthiThuthiThuthi
Psalms · chapter 106 · verse 24

Psalm 106:24 in Kannada

ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.

Haudu, avaru, manoharavaada desha vannu asahyisibittu aatana maatannu nambade hodaru.

Psalm 106:24 in English

King James Version (KJV)
Yea, they despised the pleasant land, they believed not his word:
World English Bible (WEB)
Yes, they despised the pleasant land. They didn’t believe his word,
American Standard Version (ASV)
Yea, they despised the pleasant land, They believed not his word,
Bible in Basic English (BBE)
They were disgusted with the good land; they had no belief in his word;
Darby Translation (DBY)
And they despised the pleasant land; they believed not his word,
Webster's Bible (WBS)
Yes, they despised the pleasant land, they believed not his word:
Young's Literal Translation (YLT)
And they kick against the desirable land, They have not given credence to His word.

Read in context

  1. 22ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
  2. 23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
  3. 24ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.
  4. 25ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.
  5. 26ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ
Read all of Psalm 106

Cross references

Original words (Hebrew)

Psalm 106:24 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.