Skip to content
ThuthiThuthiThuthi
Psalms · chapter 119 · verse 133

Psalm 119:133 in Kannada

ನನ್ನ ಹೆಜ್ಜೆಗಳನ್ನು ನಿನ್ನ ವಾಕ್ಯದಲ್ಲಿ ದೃಢಪಡಿಸು; ಯಾವ ದುಷ್ಟತನವಾದರೂ ನನ್ನ ಮೇಲೆ ದೊರೆತನ ಮಾಡ ದಿರಲಿ.

Nanna hejjegalannu ninna vaakyadalli drudhapadisu; yaava dushtatanavaadaroo nanna mele doretana maada dirali.

Psalm 119:133 in English

King James Version (KJV)
Order my steps in thy word: and let not any iniquity have dominion over me.
World English Bible (WEB)
Establish my footsteps in your word. Don’t let any iniquity have dominion over me.
American Standard Version (ASV)
Establish my footsteps in thy word; And let not any iniquity have dominion over me.
Bible in Basic English (BBE)
Let my steps be guided by your word; and let not sin have control over me.
Darby Translation (DBY)
Establish my steps in thy *word; and let not any iniquity have dominion over me.
Webster's Bible (WBS)
Order my steps in thy word: and let not any iniquity have dominion over me.
Young's Literal Translation (YLT)
My steps establish by Thy saying, And any iniquity doth not rule over me.

Read in context

  1. 131ನನ್ನ ಬಾಯಿಯನ್ನು ತೆರೆದು ಏದುತ್ತಿದ್ದೇನೆ. ನಿನ್ನ ಆಜ್ಞೆಗಳನ್ನು ನಾನು ಬಯಸಿದ್ದೇನೆ.
  2. 132ನೀನು ನನ್ನ ಕಡೆಗೆ ದೃಷ್ಟಿಸಿ ನಿನ್ನ ಹೆಸರನ್ನು ಪ್ರೀತಿಸುವವರಿಗೆ ಮಾಡುವ ಪ್ರಕಾರ ನನ್ನನ್ನು ಕರುಣಿಸು.
  3. 133ನನ್ನ ಹೆಜ್ಜೆಗಳನ್ನು ನಿನ್ನ ವಾಕ್ಯದಲ್ಲಿ ದೃಢಪಡಿಸು; ಯಾವ ದುಷ್ಟತನವಾದರೂ ನನ್ನ ಮೇಲೆ ದೊರೆತನ ಮಾಡ ದಿರಲಿ.
  4. 134ಮನುಷ್ಯರ ಬಲಾತ್ಕಾರದಿಂದ ನನ್ನನ್ನು ತಪ್ಪಿಸು; ಆಗ ನಿನ್ನ ಕಟ್ಟಳೆಗಳನ್ನು ನಾನು ಕೈಕೊಳ್ಳುವೆನು.
  5. 135ನಿನ್ನ ಮುಖವನ್ನು ನಿನ್ನ ಸೇವಕನ ಮೇಲೆ ಪ್ರಕಾಶಿಸ ಮಾಡು ಮತ್ತು ನಿನ್ನ ನಿಯಮಗಳನ್ನು ನನಗೆ ಕಲಿಸು.
Read all of Psalm 119

Cross references

Original words (Hebrew)

Psalm 119:133 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.