Skip to content
ThuthiThuthiThuthi
Psalms · chapter 135 · verse 6

Psalm 135:6 in Kannada

ಕರ್ತನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಮುದ್ರದ ಲ್ಲಿಯೂ ಎಲ್ಲಾ ಅಗಾಧಗಳಲ್ಲಿಯೂ ತಾನು ಅಪೇಕ್ಷಿಸು ವದನ್ನೆಲ್ಲಾ ಮಾಡುತ್ತಾನೆ.

Kartanu aakaashadalliyoo bhoomiyalliyoo samudrada lliyoo ellaa agaadhagalalliyoo taanu apekshisu vadannellaa maaduttaane.

Psalm 135:6 in English

King James Version (KJV)
Whatsoever the LORD pleased, [that] did he in heaven, and in earth, in the seas, and all deep places.
World English Bible (WEB)
Whatever the LORD pleased, that he has done, in heaven and in earth, in the seas and in all deeps.
American Standard Version (ASV)
Whatsoever Jehovah pleased, that hath he done, In heaven and in earth, in the seas and in all deeps;
Bible in Basic English (BBE)
The Lord has done whatever was pleasing to him, in heaven, and on the earth, in the seas and in all the deep waters.
Darby Translation (DBY)
Whatsoever Jehovah pleased, he hath done in the heavens and on the earth, in the seas and all deeps;
Webster's Bible (WBS)
Whatever the LORD pleased, [that] did he in heaven, and in earth, in the seas, and all deep places.
Young's Literal Translation (YLT)
All that Jehovah pleased He hath done, In the heavens and in earth, In the seas and all deep places,

Read in context

  1. 4ಕರ್ತನು ಯಾಕೋಬನನ್ನು ತನಗೋ ಸ್ಕರವೂ ಇಸ್ರಾಯೇಲನ್ನು ತನ್ನ ಅಸಾಮಾನ್ಯವಾದ ಸಂಪತ್ತಾಗಿಯೂ ಆದುಕೊಂಡಿದ್ದಾನೆ.
  2. 5ಕರ್ತನು ದೊಡ್ಡವನು; ನಮ್ಮ ಕರ್ತನು ಎಲ್ಲಾ ದೇವರುಗಳಿ ಗಿಂತ ದೊಡ್ಡವನೆಂದು ನಾನು ತಿಳಿದಿದ್ದೇನೆ.
  3. 6ಕರ್ತನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಮುದ್ರದ ಲ್ಲಿಯೂ ಎಲ್ಲಾ ಅಗಾಧಗಳಲ್ಲಿಯೂ ತಾನು ಅಪೇಕ್ಷಿಸು ವದನ್ನೆಲ್ಲಾ ಮಾಡುತ್ತಾನೆ.
  4. 7ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.
  5. 8ಆತನು ಐಗುಪ್ತದ ಚೊಚ್ಚಲಾದವುಗಳನ್ನು, ಮನು ಷ್ಯರು ಮೊದಲುಗೊಂಡು ಪಶುಗಳ ವರೆಗೂ ಹೊಡೆ ದನು.
Read all of Psalm 135

Cross references

Original words (Hebrew)

Psalm 135:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.