Skip to content
ThuthiThuthiThuthi
Psalms · chapter 139 · verse 21

Psalm 139:21 in Kannada

ಓ ಕರ್ತನೇ, ನಾನು ನಿನ್ನನ್ನು ದ್ವೇಷಿಸುವವರನ್ನು ಹಗೆಮಾಡುವದಿಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವ ದಿಲ್ಲವೋ?

O kartane, naanu ninnannu dveshisuvavarannu hagemaaduvadillavo? Ninna virodhigalige naanu besaragolluva dillavo?

Psalm 139:21 in English

King James Version (KJV)
Do not I hate them, O LORD, that hate thee? and am not I grieved with those that rise up against thee?
World English Bible (WEB)
LORD, don’t I hate those who hate you? Am I not grieved with those who rise up against you?
American Standard Version (ASV)
Do not I hate them, O Jehovah, that hate thee? And am not I grieved with those that rise up against thee?
Bible in Basic English (BBE)
Are not your haters hated by me, O Lord? are not those who are lifted up against you a cause of grief to me?
Darby Translation (DBY)
Do not I hate them, O Jehovah, that hate thee? and do not I loathe them that rise up against thee?
Webster's Bible (WBS)
Do not I hate them, O LORD, that hate thee? and am not I grieved with those that rise up against thee?
Young's Literal Translation (YLT)
Do not I hate, Jehovah, those hating Thee? And with Thy withstanders grieve myself?

Read in context

  1. 19ಓ ದೇವರೇ, ನಿಶ್ಚಯವಾಗಿ ನೀನು ದುಷ್ಟನನ್ನು ಕೊಂದುಹಾಕುವಿ; ರಕ್ತ ಪ್ರಿಯರೇ, ನನ್ನಿಂದ ತೊಲ ಗಿರಿ.
  2. 20ಅವರು ನಿನಗೆ ವಿರೋಧವಾಗಿ ಕೆಟ್ಟತನದಿಂದ ಮಾತನಾಡುತ್ತಾರೆ; ನಿನ್ನ ವೈರಿಗಳು ನಿನ್ನ ಹೆಸರನ್ನು ವ್ಯರ್ಥವಾಗಿ ಎತ್ತುತ್ತಾರೆ.
  3. 21ಓ ಕರ್ತನೇ, ನಾನು ನಿನ್ನನ್ನು ದ್ವೇಷಿಸುವವರನ್ನು ಹಗೆಮಾಡುವದಿಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವ ದಿಲ್ಲವೋ?
  4. 22ಪೂರ್ಣ ದ್ವೇಷದಿಂದ ಅವರನ್ನು ನಾನು ಹಗೆಮಾಡುತ್ತೇನೆ; ಅವರು ನನ್ನ ಶತ್ರುಗಳೆಂದು ನಾನು ಎಣಿಸುತ್ತೇನೆ.
  5. 23ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ.ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು.
Read all of Psalm 139

Cross references

Original words (Hebrew)

Psalm 139:21 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.