Skip to content
ThuthiThuthiThuthi
Psalms · chapter 18 · verse 41

Psalm 18:41 in Kannada

ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.

Avaru moreyittaru, aadare rakshisuvavaru yaaroo iddilla. Kartanigoo more ittaru, aadare avarige aatanu uttara koda lilla.

Psalm 18:41 in English

King James Version (KJV)
They cried, but [there was] none to save [them: even] unto the LORD, but he answered them not.
World English Bible (WEB)
They cried, but there was no one to save; even to the LORD, but he didn’t answer them.
American Standard Version (ASV)
They cried, but there was none to save; Even unto Jehovah, but he answered them not.
Bible in Basic English (BBE)
They were crying out, but there was no one to come to their help: even to the Lord, but he gave them no answer.
Darby Translation (DBY)
They cried, and there was none to save; — unto Jehovah, and he answered them not.
Webster's Bible (WBS)
They cried, but [there was] none to save [them] : [even] to the LORD, but he answered them not.
Young's Literal Translation (YLT)
They cry, and there is no saviour, On Jehovah, and He doth not answer them.

Read in context

  1. 39ನೀನು ಯುದ್ಧಕಾಗ್ಕಿ ಪರಾ ಕ್ರಮದಿಂದ ನನ್ನ ನಡುವನ್ನು ಕಟ್ಟಿ ನನ್ನ ಎದುರಾಳಿಗ ಳನ್ನು ಅಧೀನ ಮಾಡಿದಿ.
  2. 40ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ.
  3. 41ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.
  4. 42ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.
  5. 43ನೀನು ಜನರ ವಿವಾದಗಳಿಂದ ನನ್ನನ್ನು ತಪ್ಪಿಸಿದ್ದೀ; ಅನ್ಯ ಜನಾಂಗಗಳ ತಲೆಯಾಗಿ ನನ್ನನ್ನು ಮಾಡಿದ್ದೀ; ನಾನ ರಿಯದ ಜನರು ನನ್ನನ್ನು ಸೇವಿಸುವರು.
Read all of Psalm 18

Cross references

Original words (Hebrew)

Psalm 18:41 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.