Skip to content
ThuthiThuthiThuthi
Psalms · chapter 18 · verse 42

Psalm 18:42 in Kannada

ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.

Gaaliya mundina dhoolinahaage ava rannu hodedu pudipudi maadidanu; beediya kesarinahaage avarannu horage chellibittanu.

Psalm 18:42 in English

King James Version (KJV)
Then did I beat them small as the dust before the wind: I did cast them out as the dirt in the streets.
World English Bible (WEB)
Then I beat them small as the dust before the wind. I cast them out as the mire of the streets.
American Standard Version (ASV)
Then did I beat them small as the dust before the wind; I did cast them out as the mire of the streets.
Bible in Basic English (BBE)
Then they were crushed as small as dust before the wind; they were drained out like the waste of the streets.
Darby Translation (DBY)
And I did beat them small as dust before the wind; I did cast them out as the mire of the streets.
Webster's Bible (WBS)
Then I beat them small as the dust before the wind: I cast them out as the dirt in the streets.
Young's Literal Translation (YLT)
And I beat them as dust before wind, As mire of the streets I empty them out.

Read in context

  1. 40ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ.
  2. 41ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.
  3. 42ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು.
  4. 43ನೀನು ಜನರ ವಿವಾದಗಳಿಂದ ನನ್ನನ್ನು ತಪ್ಪಿಸಿದ್ದೀ; ಅನ್ಯ ಜನಾಂಗಗಳ ತಲೆಯಾಗಿ ನನ್ನನ್ನು ಮಾಡಿದ್ದೀ; ನಾನ ರಿಯದ ಜನರು ನನ್ನನ್ನು ಸೇವಿಸುವರು.
  5. 44ನನ್ನ ಮಾತನ್ನು ಕೇಳಿದೊಡನೆ ಅವರು ನನಗೆ ವಿಧೇಯ ರಾಗುವರು.
Read all of Psalm 18

Cross references

Original words (Hebrew)

Psalm 18:42 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.