Skip to content
ThuthiThuthiThuthi
Psalms · chapter 5 · verse 6

Psalm 5:6 in Kannada

ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ.

Sullaaduvavarannu neenu naashamaaduttee; kolegaararannu mattu mosagaararannu kartanu asahyisuttaane.

Psalm 5:6 in English

King James Version (KJV)
Thou shalt destroy them that speak leasing: the LORD will abhor the bloody and deceitful man.
World English Bible (WEB)
You will destroy those who speak lies. The LORD abhors the bloodthirsty and deceitful man.
American Standard Version (ASV)
Thou wilt destroy them that speak lies: Jehovah abhorreth the blood-thirsty and deceitful man.
Bible in Basic English (BBE)
You will send destruction on those whose words are false; the cruel man and the man of deceit are hated by the Lord.
Darby Translation (DBY)
Thou wilt destroy them that speak lies: Jehovah abhorreth a man of blood and deceit.
Webster's Bible (WBS)
Thou shalt destroy them that speak falsehood: the LORD will abhor the bloody and deceitful man.
Young's Literal Translation (YLT)
Thou destroyest those speaking lies, A man of blood and deceit Jehovah doth abominate.

Read in context

  1. 4ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಇಲ್ಲವೆ ಕೆಟ್ಟತನವು ನಿನ್ನ ಬಳಿಯಲ್ಲಿ ತಂಗಲಾರದು.
  2. 5ನಿನ್ನ ದೃಷ್ಟಿಯಲ್ಲಿ ಮೂರ್ಖರು ನಿಂತುಕೊಳ್ಳುವದಿಲ್ಲ. ದುಷ್ಟ ಕೆಲಸ ಮಾಡುವವರೆಲ್ಲರನ್ನು ನೀನು ಹಗೆ ಮಾಡುತ್ತೀ.
  3. 6ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ.
  4. 7ನಾನಾದರೋ, ನಿನ್ನ ಕರುಣಾತಿಶಯದಿಂದ ನಿನ್ನ ಆಲಯಕ್ಕೆ ಬರುವೆನು; ನಿನಗೆ ಭಯಪಟ್ಟು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಆರಾಧಿಸುವೆನು.
  5. 8ಓ ಕರ್ತನೇ, ನನ್ನ ವಿರೋಧಿಗಳ ನಿಮಿತ್ತ ನಿನ್ನ ನೀತಿಯಲ್ಲಿ ನನ್ನನ್ನು ನಡಿಸು; ನಿನ್ನ ಮಾರ್ಗವನ್ನು ನನ್ನ ಮುಂದೆ ಸರಾಗಮಾಡು.
Read all of Psalm 5

Cross references

Original words (Hebrew)

Psalm 5:6 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.