Skip to content
ThuthiThuthiThuthi
Psalms · chapter 59 · verse 8

Psalm 59:8 in Kannada

ಆದರೆ ಓ ಕರ್ತನೇ, ನೀನು ಅವರನ್ನು ನೋಡಿ ನಗುವಿ, ನೀನು ಅನ್ಯಜನಾಂಗ ಗಳನ್ನೆಲ್ಲಾ ಗೇಲಿಮಾಡುವಿ.

Aadare o kartane, neenu avarannu nodi naguvi, neenu anyajanaanga galannellaa gelimaaduvi.

Psalm 59:8 in English

King James Version (KJV)
But thou, O LORD, shalt laugh at them; thou shalt have all the heathen in derision.
World English Bible (WEB)
But you, LORD, laugh at them. You scoff at all the nations.
American Standard Version (ASV)
But thou, O Jehovah, wilt laugh at them; Thou wilt have all the nations in derision.
Bible in Basic English (BBE)
But you are laughing at them, O Lord; you will make sport of all the nations.
Darby Translation (DBY)
But thou, Jehovah, wilt laugh at them; thou wilt have all the nations in derision.
Webster's Bible (WBS)
But thou, O LORD, shalt laugh at them; thou shalt have all the heathen in derision.
Young's Literal Translation (YLT)
And Thou, O Jehovah dost laugh at them, Thou dost mock at all the nations.

Read in context

  1. 6ಅವರು ಸಂಜೆಗೆ ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತುವರು.
  2. 7ಇಗೋ, ತಮ್ಮ ಬಾಯಿಯಿಂದ ಕಕ್ಕುತ್ತಾರೆ; ಅವರ ತುಟಿಗಳಲ್ಲಿ ಕತ್ತಿಗಳು ಅವೆ; ಅವರು--ಕೇಳುವವನಾರು ಎಂದು ಅನ್ನುತ್ತಾರೆ.
  3. 8ಆದರೆ ಓ ಕರ್ತನೇ, ನೀನು ಅವರನ್ನು ನೋಡಿ ನಗುವಿ, ನೀನು ಅನ್ಯಜನಾಂಗ ಗಳನ್ನೆಲ್ಲಾ ಗೇಲಿಮಾಡುವಿ.
  4. 9ನನ್ನ ಬಲಕ್ಕಾಗಿ ನಾನು ನಿನ್ನನ್ನು ಕಾದುಕೊಂಡಿರುವೆನು; ದೇವರು ನನ್ನ ದುರ್ಗವಾಗಿದ್ದಾನೆ.
  5. 10ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು.
Read all of Psalm 59

Cross references

Original words (Hebrew)

Psalm 59:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.