Skip to content
ThuthiThuthiThuthi
Psalms · chapter 81 · verse 8

Psalm 81:8 in Kannada

ಓ ನನ್ನ ಜನರೇ, ಕೇಳಿರಿ; ಓ ಇಸ್ರಾಯೇಲೇ, ನೀನು ನನ್ನನ್ನು ಕೇಳಿದರೆ ನಾನು ನಿನಗೆ ಸಾಕ್ಷಿ ಕೊಡು ವೆನು.

O nanna janare, keliri; o israayele, neenu nannannu kelidare naanu ninage saakshi kodu venu.

Psalm 81:8 in English

King James Version (KJV)
Hear, O my people, and I will testify unto thee: O Israel, if thou wilt hearken unto me;
World English Bible (WEB)
“Hear, my people, and I will testify to you, Israel, if you would listen to me!
American Standard Version (ASV)
Hear, O my people, and I will testify unto thee: O Israel, if thou wouldest hearken unto me!
Bible in Basic English (BBE)
Give ear, O my people, and I will give you my word, O Israel, if you will only do as I say!
Darby Translation (DBY)
Hear, my people, and I will testify unto thee; O Israel, if thou wouldest hearken unto me!
Webster's Bible (WBS)
Hear, O my people, and I will testify to thee; O Israel, if thou wilt hearken to me;
Young's Literal Translation (YLT)
Hear, O My people, and I testify to thee, O Israel, if thou dost hearken to me:

Read in context

  1. 6ಅವನ ಹೆಗಲಿನಿಂದ ಹೊರೆಯನ್ನು ತೊಲಗಿಸಿದನು; ಅವನ ಕೈಗಳು ಪುಟ್ಟಿಗಳಿಂದ ಬಿಡುಗಡೆ ಹೊಂದಿದವು.
  2. 7ಇಕ್ಕಟ್ಟಿನಲ್ಲಿ ಕರೆದಿ; ಆಗ ನಾನು ನಿನ್ನನ್ನು ತಪ್ಪಿಸಿಬಿಟ್ಟೆನು; ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟು ಮೆರಿಬಾ ನೀರುಗಳ ಬಳಿಯಲ್ಲಿ ನಿನ್ನನ್ನು ಶೋಧಿಸಿದೆನು ಸೆಲಾ.
  3. 8ಓ ನನ್ನ ಜನರೇ, ಕೇಳಿರಿ; ಓ ಇಸ್ರಾಯೇಲೇ, ನೀನು ನನ್ನನ್ನು ಕೇಳಿದರೆ ನಾನು ನಿನಗೆ ಸಾಕ್ಷಿ ಕೊಡು ವೆನು.
  4. 9ನಿನ್ನಲ್ಲಿ ಅನ್ಯದೇವರು ಇರಬಾರದು; ಪರ ದೇವರಿಗೆ ಅಡ್ಡಬೀಳಬಾರದು.
  5. 10ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
Read all of Psalm 81

Cross references

Original words (Hebrew)

Psalm 81:8 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.