Skip to content
ThuthiThuthiThuthi
Psalms · chapter 86 · verse 12

Psalm 86:12 in Kannada

ನನ್ನ ದೇವರಾದ ಓ ಕರ್ತನೇ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.

Nanna devaraada o kartane, nanna poorna hrudayadinda ninnannu kondaaduvenu; ninna hesarannu yugayugakkoo ghanapadisuvenu.

Psalm 86:12 in English

King James Version (KJV)
I will praise thee, O Lord my God, with all my heart: and I will glorify thy name for evermore.
World English Bible (WEB)
I will praise you, Lord my God, with my whole heart. I will glorify your name forever more.
American Standard Version (ASV)
I will praise thee, O Lord my God, with my whole heart; And I will glorify thy name for evermore.
Bible in Basic English (BBE)
I will give you praise, O Lord my God, with all my heart; I will give glory to your name for ever.
Darby Translation (DBY)
I will praise thee, O Lord my God, with my whole heart; and I will glorify thy name for evermore.
Webster's Bible (WBS)
I will praise thee, O LORD my God, with all my heart: and I will glorify thy name for evermore.
Young's Literal Translation (YLT)
I confess Thee, O Lord my God, with all my heart, And I honour Thy name to the age.

Read in context

  1. 10ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
  2. 11ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
  3. 12ನನ್ನ ದೇವರಾದ ಓ ಕರ್ತನೇ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
  4. 13ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
  5. 14ಓ ದೇವರೇ, ಅಹಂಕಾರಿಗಳು ನನಗೆ ವಿರೋಧ ವಾಗಿ ಎದ್ದಿದ್ದಾರೆ; ಬಲಿಷ್ಠರ ಕೂಟವು ನನ್ನ ಪ್ರಾಣ ವನ್ನು ಹುಡುಕುತ್ತದೆ; ಅವರು ನಿನ್ನನ್ನು ಲಕ್ಷಿಸಲಿಲ್ಲ.
Read all of Psalm 86

Cross references

Original words (Hebrew)

Psalm 86:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.