Skip to content
ThuthiThuthiThuthi
Psalms · chapter 9 · verse 14

Psalm 9:14 in Kannada

ನಾನು ನಿನ್ನ ಸ್ತುತಿಯನ್ನೆಲ್ಲಾ ಚೀಯೋನಿನ ಮಗಳ ಬಾಗಲುಗಳಲ್ಲಿ ಸಾರುವಹಾಗೆ ನಿನ್ನ ರಕ್ಷಣೆಯಲ್ಲಿ ಉಲ್ಲಾಸಪಡುವೆನು.

Naanu ninna stutiyannellaa cheeyonina magala baagalugalalli saaruvahaage ninna rakshaneyalli ullaasapaduvenu.

Psalm 9:14 in English

King James Version (KJV)
That I may shew forth all thy praise in the gates of the daughter of Zion: I will rejoice in thy salvation.
World English Bible (WEB)
that I may show all of your praise. I will rejoice in your salvation in the gates of the daughter of Zion.
American Standard Version (ASV)
That I may show forth all thy praise. In the gates of the daughter of Zion I will rejoice in thy salvation.
Bible in Basic English (BBE)
So that I may make clear all your praise in the house of the daughter of Zion: I will be glad because of your salvation.
Darby Translation (DBY)
That I may declare all thy praise in the gates of the daughter of Zion. I will be joyful in thy salvation.
Webster's Bible (WBS)
That I may show forth all thy praise in the gates of the daughter of Zion: I will rejoice in thy salvation.
Young's Literal Translation (YLT)
So that I recount all Thy praise, In the gates of the daughter of Zion. I rejoice on Thy salvation.

Read in context

  1. 12ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.
  2. 13ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸು; ನನ್ನನ್ನು ಹಗೆಮಾಡುವವರಿಂದ ನನಗೆ ಬಂದ ಶ್ರಮೆ ಯನ್ನು ನೋಡು. ಮರಣದ ಬಾಗಲುಗಳಿಂದ ನನ್ನನ್ನು ಎತ್ತುವಾತನೇ,
  3. 14ನಾನು ನಿನ್ನ ಸ್ತುತಿಯನ್ನೆಲ್ಲಾ ಚೀಯೋನಿನ ಮಗಳ ಬಾಗಲುಗಳಲ್ಲಿ ಸಾರುವಹಾಗೆ ನಿನ್ನ ರಕ್ಷಣೆಯಲ್ಲಿ ಉಲ್ಲಾಸಪಡುವೆನು.
  4. 15ಜನಾಂಗಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲಿ ಅವರ ಕಾಲು ಸಿಕ್ಕಿಕೊಂಡಿತು.
  5. 16ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್‌. ಸೆಲಾ.
Read all of Psalm 9

Cross references

Original words (Hebrew)

Psalm 9:14 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.