Skip to content
ThuthiThuthiThuthi
Psalms · chapter 51 · verse 12

Psalm 51:12 in Kannada

ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.

Ninna rakshaneya aanandavannu nanage tirugikodu; ninna siddhamanassininda nannannu melettu.

Psalm 51:12 in English

King James Version (KJV)
Restore unto me the joy of thy salvation; and uphold me [with thy] free spirit.
World English Bible (WEB)
Restore to me the joy of your salvation. Uphold me with a willing spirit.
American Standard Version (ASV)
Restore unto me the joy of thy salvation; And uphold me with a willing spirit.
Bible in Basic English (BBE)
Give me back the joy of your salvation; let a free spirit be my support.
Darby Translation (DBY)
Restore unto me the joy of thy salvation, and let a willing spirit sustain me.
Webster's Bible (WBS)
Restore to me the joy of thy salvation; and uphold me [with thy] free spirit.
Young's Literal Translation (YLT)
Restore to me the joy of Thy salvation, And a willing spirit doth sustain me.

Read in context

  1. 10ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು.
  2. 11ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ.
  3. 12ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.
  4. 13ಆಗ ದ್ರೋಹಿಗಳಿಗೆ ನಿನ್ನ ಮಾರ್ಗಗಳನ್ನು ಕಲಿಸುವೆನು; ಪಾಪಾತ್ಮರು ನಿನ್ನ ಕಡೆಗೆ ತಿರುಗುವರು.
  5. 14ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು.
Read all of Psalm 51

Cross references

Original words (Hebrew)

Psalm 51:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.