Skip to content
ThuthiThuthiThuthi
Psalms · chapter 92 · verse 12

Psalm 92:12 in Kannada

ನೀತಿವಂತನು ಖರ್ಜೂರ ಮರದ ಹಾಗೆ ಚಿಗುರುವನು; ಲೆಬನೋನಿ ನಲ್ಲಿರುವ ದೇವದಾರಿನ ಹಾಗೆ ಬೆಳೆಯುವನು.

Neetivantanu kharjoora marada haage chiguruvanu; lebanoni nalliruva devadaarina haage beleyuvanu.

Psalm 92:12 in English

King James Version (KJV)
The righteous shall flourish like the palm tree: he shall grow like a cedar in Lebanon.
World English Bible (WEB)
The righteous shall flourish like the palm tree. He will grow like a cedar in Lebanon.
American Standard Version (ASV)
The righteous shall flourish like the palm-tree: He shall grow like a cedar in Lebanon.
Bible in Basic English (BBE)
The good man will be like a tall tree in his strength; his growth will be as the wide-stretching trees of Lebanon.
Darby Translation (DBY)
The righteous shall shoot forth like a palm-tree; he shall grow like a cedar on Lebanon.
Webster's Bible (WBS)
The righteous shall flourish like the palm-tree; he shall grow like a cedar in Lebanon.
Young's Literal Translation (YLT)
The righteous as a palm-tree flourisheth, As a cedar in Lebanon he groweth.

Read in context

  1. 10ಆದರೆ ನೀನು ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಹಾಗೆ ಎತ್ತುವಿ; ಹೊಸ ಎಣ್ಣೆಯಿಂದ ಅಭಿಷಿಕ್ತ ನಾಗುವೆನು.
  2. 11ನನ್ನ ಕಣ್ಣು ಸಹ ನನ್ನ ವಿರೋಧಿಗಳ ಮೇಲೆ ದೃಷ್ಟಿಸುವದು; ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳನ್ನು ಕುರಿತು ನನ್ನ ಇಷ್ಟದಂತೆ ನನ್ನ ಕಿವಿಗಳು ಕೇಳುವವು.
  3. 12ನೀತಿವಂತನು ಖರ್ಜೂರ ಮರದ ಹಾಗೆ ಚಿಗುರುವನು; ಲೆಬನೋನಿ ನಲ್ಲಿರುವ ದೇವದಾರಿನ ಹಾಗೆ ಬೆಳೆಯುವನು.
  4. 13ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು.
  5. 14ಮುದಿ ಪ್ರಾಯದಲ್ಲಿಯೂ ಫಲ ಫಲಿಸುವರು. ಅವರು ಪುಷ್ಟಿಯಾಗಿ ವೃದ್ಧಿಯಾಗುವರು.ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
Read all of Psalm 92

Cross references

Original words (Hebrew)

Psalm 92:12 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.