1 Chronicles · chapter 1 · verse 47
1 Chronicles 1:47 in Kannada
ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
Hadadanu satta taruvaaya avanige badalaagi masrekadavanaada samlaahanu aalidanu.
1 Chronicles 1:47 in English
- King James Version (KJV)
- And when Hadad was dead, Samlah of Masrekah reigned in his stead.
- World English Bible (WEB)
- Hadad died, and Samlah of Masrekah reigned in his place.
- American Standard Version (ASV)
- And Hadad died, and Samlah of Masrekah reigned in his stead.
- Bible in Basic English (BBE)
- And at the death of Hadad, Samlah of Masrekah became king in his place.
- Darby Translation (DBY)
- And Hadad died; and Samlah of Masrekah reigned in his stead.
- Webster's Bible (WBS)
- And when Hadad was dead, Samlah of Masrekah reigned in his stead.
- Young's Literal Translation (YLT)
- and Hadad dieth, and reign in his stead doth Samlah from Masrekah;
Read in context
- 45ಯೋಬಾಬನು ಸತ್ತ ತರುವಾಯ ಅವನಿಗೆ ಬದಲಾಗಿ ತೇಮಾನೀಯರ ದೇಶದವನಾದ ಹೂಷಾಮನು ಆಳಿದನು.
- 46ಹೂಷಾಮನು ಸತ್ತಾಗ ಅವನಿಗೆ ಬದಲಾಗಿ ಮೋವಾಬಿನ ಹೊಲದಲ್ಲಿ ಮಿದ್ಯಾನ್ಯರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತು.
- 47ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
- 48ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಆಳಿದನು.
- 49ಸೌಲನು ಸತ್ತ ತರುವಾಯ ಅವನಿಗೆ ಬದಲಾಗಿ ಅಕ್ಬೋರನ ಮಗನಾದ ಬಾಳ್ಹ ನಾನನು ಆಳಿದನು.