1 Chronicles · chapter 1 · verse 48
1 Chronicles 1:48 in Kannada
ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಆಳಿದನು.
Samlaahanu satta taruvaaya avanige badalaagi nadiya teeradalliruva rehobot oorina saulanu aalidanu.
1 Chronicles 1:48 in English
- King James Version (KJV)
- And when Samlah was dead, Shaul of Rehoboth by the river reigned in his stead.
- World English Bible (WEB)
- Samlah died, and Shaul of Rehoboth by the River reigned in his place.
- American Standard Version (ASV)
- And Samlah died, and Shaul of Rehoboth by the River reigned in his stead.
- Bible in Basic English (BBE)
- And at the death of Samlah, Shaul of Rehoboth by the river became king in his place,
- Darby Translation (DBY)
- And Samlah died; and Saul of Rehoboth on the river reigned in his stead.
- Webster's Bible (WBS)
- And when Samlah was dead, Shaul of Rehoboth by the river reigned in his stead.
- Young's Literal Translation (YLT)
- and Samlah dieth, and reign in his stead doth Shaul from Rehoboth of the River;
Read in context
- 46ಹೂಷಾಮನು ಸತ್ತಾಗ ಅವನಿಗೆ ಬದಲಾಗಿ ಮೋವಾಬಿನ ಹೊಲದಲ್ಲಿ ಮಿದ್ಯಾನ್ಯರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತು.
- 47ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.
- 48ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಆಳಿದನು.
- 49ಸೌಲನು ಸತ್ತ ತರುವಾಯ ಅವನಿಗೆ ಬದಲಾಗಿ ಅಕ್ಬೋರನ ಮಗನಾದ ಬಾಳ್ಹ ನಾನನು ಆಳಿದನು.
- 50ಬಾಳ್ಹನಾನನು ಸತ್ತ ತರುವಾಯ ಅವನಿಗೆ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲಳು; ಅವಳು ಮಟ್ರೇದಳ ಮಗಳೂ ಮೆಜಾಹಾಬನ ಮೊಮ್ಮಗಳೂ ಆಗಿದ್ದಳು.