1 Chronicles · chapter 12 · verse 26
1 Chronicles 12:26 in Kannada
ಲೇವಿಯ ಮಕ್ಕ ಳಲ್ಲಿ ನಾಲ್ಕು ಸಾವಿರದ ಆರುನೂರು ಮಂದಿ.
Leviya makka lalli naalku saavirada aarunooru mandi.
1 Chronicles 12:26 in English
- King James Version (KJV)
- Of the children of Levi four thousand and six hundred.
- World English Bible (WEB)
- Of the children of Levi: four thousand six hundred.
- American Standard Version (ASV)
- Of the children of Levi four thousand and six hundred.
- Bible in Basic English (BBE)
- Of the children of Levi, four thousand, six hundred.
- Darby Translation (DBY)
- Of the children of Levi four thousand six hundred.
- Webster's Bible (WBS)
- Of the children of Levi four thousand and six hundred.
- Young's Literal Translation (YLT)
- Of the sons of Levi [are] four thousand and six hundred;
Read in context
- 24ಖೇಡ್ಯವನ್ನೂ ಭಲ್ಲೆಯನ್ನೂ ಹಿಡುಕೊಂಡು ಯುದ್ಧಕ್ಕೆ ಸಿದ್ಧರಾದ ಯೆಹೂದನ ಮಕ್ಕಳು ಆರು ಸಾವಿರದ ಎಂಟುನೂರು ಮಂದಿ.
- 25ಯುದ್ಧಕ್ಕೆ ಪರಾ ಕ್ರಮಶಾಲಿಗಳಾದ ಸಿಮೆಯೋನನ ಮಕ್ಕಳಲ್ಲಿ ಏಳು ಸಾವಿರದ ನೂರು ಮಂದಿ.
- 26ಲೇವಿಯ ಮಕ್ಕ ಳಲ್ಲಿ ನಾಲ್ಕು ಸಾವಿರದ ಆರುನೂರು ಮಂದಿ.
- 27ಆರೋನಿಯರಲ್ಲಿ ಯೆಹೋಯಾದಾವನು ನಾಯ ಕನಾಗಿದ್ದನು; ಅವನ ಸಂಗಡ ಮೂರು ಸಾವಿರದ ಏಳು ನೂರು ಮಂದಿ;
- 28ಇದಲ್ಲದೆ ಬಲವುಳ್ಳ ಪರಾ ಕ್ರಮಶಾಲಿಯಾದ ಪ್ರಾಯಸ್ಥನಾಗಿದ್ದ ಚಾದೋಕನೂ ಅವನ ತಂದೆಯ ಮನೆಯಿಂದ ಇಪ್ಪತ್ತೆರಡು ಮಂದಿ ಪ್ರಧಾನರೂ.