1 Chronicles · chapter 15 · verse 6
1 Chronicles 15:6 in Kannada
ಮೆರಾರೀಯ ಕುಮಾರರಲ್ಲಿ ಮುಖ್ಯಸ್ಥ ನಾದ ಅಸಾಯನೂ ಅವನ ಸಹೋದರರಾದ ಇನ್ನೂರ ಇಪ್ಪತ್ತು ಮಂದಿಯೂ;
Meraareeya kumaararalli mukhyastha naada asaayanoo avana sahodararaada innoora ippattu mandiyoo;
1 Chronicles 15:6 in English
- King James Version (KJV)
- Of the sons of Merari; Asaiah the chief, and his brethren two hundred and twenty:
- World English Bible (WEB)
- of the sons of Merari, Asaiah the chief, and his brothers two hundred twenty;
- American Standard Version (ASV)
- of the sons of Merari, Asaiah the chief, and his brethren two hundred and twenty;
- Bible in Basic English (BBE)
- Of the sons of Merari: Asaiah the chief, and his brothers, two hundred and twenty;
- Darby Translation (DBY)
- of the sons of Merari, Asaiah the chief, and his brethren two hundred and twenty;
- Webster's Bible (WBS)
- Of the sons of Merari; Asaiah the chief, and his brethren two hundred and twenty:
- Young's Literal Translation (YLT)
- Of sons of Merari: Asaiah the chief, and his brethren, two hundred and twenty.
Read in context
- 4ಇದಲ್ಲದೆ ದಾವೀದನು ಆರೋನನ ಮಕ್ಕಳನ್ನೂ ಲೇವಿಯರನ್ನೂ ಬರಮಾಡಿದನು.
- 5ಕೆಹಾತನ ಕುಮಾರರಲ್ಲಿ ಮುಖ್ಯಸ್ಥನಾದ ಉರೀ ಯೇಲನೂ ಅವನ ಸಹೋದರರಾದ ನೂರ ಇಪ್ಪತ್ತು ಮಂದಿಯೂ;
- 6ಮೆರಾರೀಯ ಕುಮಾರರಲ್ಲಿ ಮುಖ್ಯಸ್ಥ ನಾದ ಅಸಾಯನೂ ಅವನ ಸಹೋದರರಾದ ಇನ್ನೂರ ಇಪ್ಪತ್ತು ಮಂದಿಯೂ;
- 7ಗೆರ್ಷೋಮನ ಕುಮಾರರಲ್ಲಿ ಮುಖ್ಯಸ್ಥನಾದ ಯೋವೇಲನೂ ಅವನ ಸಹೋದರ ರಾದ ನೂರ ಮೂವತ್ತು ಮಂದಿಯೂ;
- 8ಎಲೀ ಚಾಫಾನನ ಕುಮಾರರಲ್ಲಿ ಮುಖ್ಯಸ್ಥನಾದ ಶೆಮಾ ಯನೂ ಅವನ ಸಹೋದರರಾದ ಇನ್ನೂರು ಮಂದಿಯೂ;