1 Chronicles · chapter 2 · verse 46
1 Chronicles 2:46 in Kannada
ಕಾಲೇಬನ ಉಪ ಪತ್ನಿಯಾದ ಏಫಳು ಹಾರಾನನನ್ನೂ, ಮೋಚನನ್ನೂ, ಗಾಜೇಜನನ್ನೂ ಹೆತ್ತಳು. ಹಾರಾನನು ಗಾಜೇಜನನ್ನು ಪಡೆದನು.
Kaalebana upa patniyaada ephalu haaraananannoo, mochanannoo, gaajejanannoo hettalu. Haaraananu gaajejanannu padedanu.
1 Chronicles 2:46 in English
- King James Version (KJV)
- And Ephah, Caleb’s concubine, bare Haran, and Moza, and Gazez: and Haran begat Gazez.
- World English Bible (WEB)
- Ephah, Caleb’s concubine, bore Haran, Moza, and Gazez; and Haran became the father of Gazez.
- American Standard Version (ASV)
- And Ephah, Caleb’s concubine, bare Haran, and Moza, and Gazez; and Haran begat Gazez.
- Bible in Basic English (BBE)
- And Ephah, Caleb's servant-wife, had Haran and Moza and Gazez; and Haran was the father of Gazez.
- Darby Translation (DBY)
- And Ephah, Caleb's concubine, bore Haran, and Moza, and Gazez; and Haran begot Gazez.
- Webster's Bible (WBS)
- And Ephah, Caleb's concubine, bore Haran, and Moza, and Gazez: and Haran begat Gazez.
- Young's Literal Translation (YLT)
- And Ephah concubine of Caleb bare Haran, and Moza, and Gazez; and Haran begat Gazez.
Read in context
- 44ಶೆಮವನು ಯೊರ್ಕೆಯಾಮ್ಯನ ತಂದೆಯಾದ ರಹಮ್ಯನನ್ನು ಪಡೆ ದನು; ರೆಕಮನು ಶಮ್ಮೈಯನನ್ನು ಪಡೆದನು.
- 45ಶಮ್ಮೈ ಯಿಯ ಮಗನು ಮಾವೋನನು; ಈ ಮಾವೋನನು ಬೆತ್ಸೂರಿಗೆ ತಂದೆಯಾಗಿದ್ದನು.
- 46ಕಾಲೇಬನ ಉಪ ಪತ್ನಿಯಾದ ಏಫಳು ಹಾರಾನನನ್ನೂ, ಮೋಚನನ್ನೂ, ಗಾಜೇಜನನ್ನೂ ಹೆತ್ತಳು. ಹಾರಾನನು ಗಾಜೇಜನನ್ನು ಪಡೆದನು.
- 47ಯಾದೈಯಳ ಮಕ್ಕಳು--ರೆಗೆಮನು, ಯೋತಾಮನು, ಗೇಷಾನನು, ಪೆಲಟನು, ಏಫನು, ಶಾಫನು.
- 48ಕಾಲೇಬನ ಉಪಪತ್ನಿಯಾದ ಮಾಕಳು ಶೆಬೆರನನ್ನೂ ತಿರ್ಹನನ್ನೂ ಹೆತ್ತಳು.
Cross references
- 1 Chronicles 2:18–19 1 ಪೂರ್ವಕಾಲವೃತ್ತಾಂತ 2:18–19ಹೆಚ್ರೋನನ ಮಗನಾದ ಕಾಲೇಬನು ತನ್ನ ಹೆಂಡ ತಿಯಾದ ಅಜೂಬಳಿಂದ ಯೆರ್ಯೋತಳನ್ನು ಪಡೆದನು. ಇವಳ ಮಕ್ಕಳು -- ಯೇಷೆರನು, ಶೋಬಾಬನು, ಅರ್ದೋನನು. ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು.
- 1 Chronicles 2:48 1 ಪೂರ್ವಕಾಲವೃತ್ತಾಂತ 2:48ಕಾಲೇಬನ ಉಪಪತ್ನಿಯಾದ ಮಾಕಳು ಶೆಬೆರನನ್ನೂ ತಿರ್ಹನನ್ನೂ ಹೆತ್ತಳು.