1 Chronicles · chapter 2 · verse 52
1 Chronicles 2:52 in Kannada
ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು.
Idallade kiryatyaareemana tandeyaada shobaalanige makka liddaru; avaru yaarandare haaroyenu, maana hatiyara ardhajanaru.
1 Chronicles 2:52 in English
- King James Version (KJV)
- And Shobal the father of Kirjath-jearim had sons; Haroeh, [and] half of the Manahethites.
- World English Bible (WEB)
- Shobal the father of Kiriath Jearim had sons: Haroeh, half of the Menuhoth.
- American Standard Version (ASV)
- And Shobal the father of Kiriath-jearim had sons: Haroeh, half of the Menuhoth.
- Bible in Basic English (BBE)
- And Shobal, the father of Kiriath-jearim, had sons: Haroeh, half of the Manahathites.
- Darby Translation (DBY)
- And Shobal the father of Kirjath-jearim had sons: Haroeh, Hazi-Hammenuhoth.
- Webster's Bible (WBS)
- And Shobal the father of Kirjath-jearim had sons; Haroeh, [and] half of the Manahethites.
- Young's Literal Translation (YLT)
- And there are sons to Shobal father of Kirjath-Jearim: Haroeh, half of the Menuhothite;
Read in context
- 50ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಗನಾದ ಕಾಲೇ ಬನ ಮಗನು -- ಕಿರ್ಯತ್ಯಾರೀಮನ ತಂದೆಯಾದ ಶೋಬಾಲನು.
- 51ಬೇತ್ಲೆಹೇಮ್ಯರಿಗೆ ತಂದೆಯಾದ ಸಲ್ಮನು, ಬೇತ್ಗಾ ದೇರಿಗೆ ತಂದೆಯಾದ ಹಾರೇಫನು.
- 52ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು.
- 53ಕಿರ್ಯತ್ಯಾರೀಮಿನವರ ಸಂತತಿಗಳು ಯಾರಂದರೆ, ಯೆತೆರಿನವರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು ಇವರಿಂದ ಚೊರ್ರಾ ತ್ಯರೂ ಎಷ್ಟಾವೋಲ್ಯರೂ ಹುಟ್ಟಿದರು;
- 54ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.