1 Chronicles · chapter 4 · verse 2
1 Chronicles 4:2 in Kannada
ಶೋಬಾಲನ ಮಗನಾದ ರೆವಾ ಯನು ಯಹತನನ್ನು ಪಡೆದನು; ಯಹತನು ಅಹೂಮೈನನ್ನೂ ಲಹದನನ್ನೂ ಪಡೆದನು. ಇವರೇ ಚೊರ್ರದ ಸಂತತಿಗಳು.
Shobaalana maganaada revaa yanu yahatanannu padedanu; yahatanu ahoomainannoo lahadanannoo padedanu. Ivare chorrada santatigalu.
1 Chronicles 4:2 in English
- King James Version (KJV)
- And Reaiah the son of Shobal begat Jahath; and Jahath begat Ahumai, and Lahad. These [are] the families of the Zorathites.
- World English Bible (WEB)
- Reaiah the son of Shobal became the father of Jahath; and Jahath became the father of Ahumai and Lahad. These are the families of the Zorathites.
- American Standard Version (ASV)
- And Reaiah the son of Shobal begat Jahath; and Jahath begat Ahumai and Lahad. These are the families of the Zorathites.
- Bible in Basic English (BBE)
- And Reaiah, the son of Shobal, was the father of Jahath; and Jahath was the father of Ahumai and Lahad. These are the families of the Zorathites.
- Darby Translation (DBY)
- And Reaiah the son of Shobal begot Jahath; and Jahath begot Ahumai and Lahad. These are the families of the Zoreathites.
- Webster's Bible (WBS)
- And Reaiah the son of Shobal begat Jahath; and Jahath begat Ahumai, and Lahad. These [are] the families of the Zorathites.
- Young's Literal Translation (YLT)
- And Reaiah son of Shobal begat Jahath, and Jahath begat Ahumai and Lahad; these [are] families of the Zorathite.
Read in context
- 1ಯೆಹೂದನ ಕುಮಾರರು--ಪೇರಚನು, ಹೆಚ್ರೋನನು, ಕರ್ವಿಾಯು, ಹೂರನು, ಶೋಬಾಲನು.
- 2ಶೋಬಾಲನ ಮಗನಾದ ರೆವಾ ಯನು ಯಹತನನ್ನು ಪಡೆದನು; ಯಹತನು ಅಹೂಮೈನನ್ನೂ ಲಹದನನ್ನೂ ಪಡೆದನು. ಇವರೇ ಚೊರ್ರದ ಸಂತತಿಗಳು.
- 3ಎಟಾಮನ ತಂದೆಯಿಂದ ಹುಟ್ಟಿದವರು ಯಾರಂದರೆ--ಇಜ್ರೇಯೇಲನು, ಇಷ್ಮನು, ಇಬ್ಬಾಷನು ಅವರ ಸಹೋದರಿಯಾದ ಹಚೆಲೆಲ್ಪೋನಿ ಎಂಬ ವಳು.
- 4ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.
Cross references
- 1 Chronicles 2:52–54 1 ಪೂರ್ವಕಾಲವೃತ್ತಾಂತ 2:52–54ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು. ಕಿರ್ಯತ್ಯಾರೀಮಿನವರ ಸಂತತಿಗಳು ಯಾರಂದರೆ, ಯೆತೆರಿನವರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು ಇವರಿಂದ ಚೊರ್ರಾ ತ್ಯರೂ ಎಷ್ಟಾವೋಲ್ಯರೂ ಹುಟ್ಟಿದರು; ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.
- Judges 13:25 ನ್ಯಾಯಸ್ಥಾಪಕರು 13:25ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು.
- Joshua 15:33 ಯೆಹೋಶುವ 15:33ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ನಾ,
Original words (Hebrew)
- Reaiah · H7211רְאָיָה Rᵉʼâyâh
- son · H1121בֵּן bên
- Shobal · H7732שׁוֹבָל Shôwbâl
- begat · H3205יָלַד yâlad
- Jahath · H3189יַחַת Yachath
- Jahath · H3189יַחַת Yachath
- begat · H3205יָלַד yâlad
- Ahumai · H267אֲחוּמַי ʼĂchûwmay
- Lahad · H3855לַהַד Lahad
- families · H4940מִשְׁפָּחָה mishpâchâh
- Zorathites · H6882צׇרְעִי Tsorʻîy