1 Chronicles · chapter 2 · verse 9
1 Chronicles 2:9 in Kannada
ಹೆಚ್ರೋನನಿಗೆ ಹುಟ್ಟಿದ ಮಕ್ಕಳುಯೇರಹ್ಮೇಲನು, ರಾಮನು, ಕೆಲೂಬಾಯ್.
Hechronanige huttida makkaluyerahmelanu, raamanu, keloobaay.
1 Chronicles 2:9 in English
- King James Version (KJV)
- The sons also of Hezron, that were born unto him; Jerahmeel, and Ram, and Chelubai.
- World English Bible (WEB)
- The sons also of Hezron, who were born to him: Jerahmeel, Ram, and Chelubai.
- American Standard Version (ASV)
- The sons also of Hezron, that were born unto him: Jerahmeel, and Ram, and Chelubai.
- Bible in Basic English (BBE)
- And the sons of Hezron, the offspring of his body: Jerahmeel and Ram and Chelubai.
- Darby Translation (DBY)
- And the sons of Hezron, who were born to him: Jerahmeel, and Ram, and Chelubai.
- Webster's Bible (WBS)
- The sons also of Hezron, that were born to him; Jerahmeel, and Ram, and Chelubai.
- Young's Literal Translation (YLT)
- And sons of Hezron who were born to him; Jerahmeel, and Ram, and Chelubai.
Read in context
- 7ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು.
- 8ಏತಾನನ ಮಗನುಅಜರ್ಯನು.
- 9ಹೆಚ್ರೋನನಿಗೆ ಹುಟ್ಟಿದ ಮಕ್ಕಳುಯೇರಹ್ಮೇಲನು, ರಾಮನು, ಕೆಲೂಬಾಯ್.
- 10ರಾಮನು ಅವ್ಮೆಾನಾದಾಬನನ್ನು ಪಡೆದನು. ಅವ್ಮೆಾನಾದಾಬನು ಯೆಹೂದನ ಮಕ್ಕಳಿಗೆ ಪ್ರಭು ವಾದ ನಹಶೋನನನ್ನು ಪಡೆದನು,
- 11ನಹಶೋನನು ಸಲ್ಮನನ್ನು ಪಡೆದನು. ಸಲ್ಮನು ಬೋವಜನನ್ನು ಪಡೆದನು.
Cross references
- Ruth 4:19 ರೂತಳು 4:19ರಾಮನು ಅವ್ಮೆಾನಾದಾಬನನ್ನು ಪಡೆದನು;
- Matthew 1:3 ಮತ್ತಾಯನು 1:3ಯೂದನಿಂದ ತಾಮಾರಳಲ್ಲಿ ಪೆರೆಚನೂ ಜೆರಹನೂ ಹುಟ್ಟಿದರು; ಪೆರೆಚನಿಂದ ಹೆಚ್ರೋಮನು ಹುಟ್ಟಿದನು; ಹೆಚ್ರೋಮನಿಂದ ಅರಾಮನು ಹುಟ್ಟಿ ದನು;
- 1 Chronicles 2:42 1 ಪೂರ್ವಕಾಲವೃತ್ತಾಂತ 2:42ಯೆರಹೇಲ್ಮನ ಸಹೋದರನಾದ ಕಾಲೇಬನ ಮಕ್ಕಳು -- ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಮತ್ತು ಹೆಬ್ರೋ ನ್ಯನ ತಂದೆಯಾದ ಮಾರೇಷನಿಗೆ ಮಕ್ಕಳು ಉಂಟಾ ಗಿದ್ದರು.
- Luke 3:3 ಲೂಕನು 3:3ಅವನು ಯೊರ್ದನಿನ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು ಪಾಪಗಳ ಪರಿಹಾರಕ್ಕಾಗಿ ಮಾನ ಸಾಂತರದ ಬಾಪ್ತಿಸ್ಮವನ್ನು ಸಾರಿ ಹೇಳುವವನಾದನು.
- 1 Chronicles 2:18–19 1 ಪೂರ್ವಕಾಲವೃತ್ತಾಂತ 2:18–19ಹೆಚ್ರೋನನ ಮಗನಾದ ಕಾಲೇಬನು ತನ್ನ ಹೆಂಡ ತಿಯಾದ ಅಜೂಬಳಿಂದ ಯೆರ್ಯೋತಳನ್ನು ಪಡೆದನು. ಇವಳ ಮಕ್ಕಳು -- ಯೇಷೆರನು, ಶೋಬಾಬನು, ಅರ್ದೋನನು. ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು.
- 1 Chronicles 2:24 1 ಪೂರ್ವಕಾಲವೃತ್ತಾಂತ 2:24ಹೆಚ್ರೋನನು ಕಾಲೇಬನ ಎಫ್ರಾ ತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವಿನ ತಂದೆಯು.