1 Chronicles · chapter 23 · verse 16
1 Chronicles 23:16 in Kannada
ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು.
Gershomana kumaararalli sheboo velanu mukhyasthanaagiddanu.
1 Chronicles 23:16 in English
- King James Version (KJV)
- Of the sons of Gershom, Shebuel [was] the chief.
- World English Bible (WEB)
- The sons of Gershom: Shebuel the chief.
- American Standard Version (ASV)
- The sons of Gershom: Shebuel the chief.
- Bible in Basic English (BBE)
- The sons of Gershom: Shebuel the first.
- Darby Translation (DBY)
- The sons of Gershom: Shebuel the head.
- Webster's Bible (WBS)
- Of the sons of Gershom; Shebuel [was] the chief.
- Young's Literal Translation (YLT)
- Sons of Gershom: Shebuel the head.
Read in context
- 14ದೇವರ ಮನುಷ್ಯನಾದ ಮೋಶೆಯ ಕುಮಾರರು ಲೇವಿಯ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟಿದ್ದರು.
- 15ಮೋಶೆಯ ಕುಮಾರರು--ಗೇರ್ಷೋಮನು ಎಲೀ ಯೆಜೆರನು.
- 16ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು.
- 17ಎಲೀಯೆಜೆರನ ಕುಮಾರರು -- ಮುಖ್ಯಸ್ಥನಾದ ರೆಹಬ್ಯನು. ಇವನ ಹೊರತಾಗಿ ಎಲೀಯೆಜೆರನಿಗೆ ಬೇರೆ ಕುಮಾರರಿಲ್ಲ; ಆದರೆ ರೆಹಬ್ಯನ ಕುಮಾರರು ಬಹಳ ಮಂದಿ ಇದ್ದರು.
- 18ಇಚ್ಹಾರನ ಕುಮಾರರಲ್ಲಿ ಶೆಲೋಮೊತನು ಮುಖ್ಯಸ್ಥನಾಗಿದ್ದನು.
Cross references
- 1 Chronicles 26:24 1 ಪೂರ್ವಕಾಲವೃತ್ತಾಂತ 26:24ಮೋಶೆಯ ಮಗನಾದ ಗೇರ್ಷೋನನ ಮಗನಾದ ಶೆಬೂವೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿ ದ್ದನು.
- 1 Chronicles 25:20 1 ಪೂರ್ವಕಾಲವೃತ್ತಾಂತ 25:20ಹದಿಮೂರನೆಯದು ಶೂಬಾಯೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ;
- 1 Chronicles 24:20 1 ಪೂರ್ವಕಾಲವೃತ್ತಾಂತ 24:20ಲೇವಿಯ ಮಿಕ್ಕಾದ ಕುಮಾರರಲ್ಲಿ ಯಾರಂದರೆ, ಅಮ್ರಾಮನ ಕುಮಾರರಲ್ಲಿ ಶೂಬಾಯೇಲನು; ಶೂಬಾ ಯೇಲನ ಕುಮಾರರಲ್ಲಿ ಯೆಹ್ದೆಯಾಹನು.