1 Chronicles · chapter 26 · verse 19
1 Chronicles 26:19 in Kannada
ಕೋರ ಹೀಯರು ಮೆರಾರೀಯರ ಕುಮಾರರಲ್ಲಿಯೂ ವಿಭಾ ಗಿಸಿದ ದ್ವಾರಪಾಲಕರ ವರ್ಗಗಳು ಇವೇ.
Kora heeyaru meraareeyara kumaararalliyoo vibhaa gisida dvaarapaalakara vargagalu ive.
1 Chronicles 26:19 in English
- King James Version (KJV)
- These [are] the divisions of the porters among the sons of Kore, and among the sons of Merari.
- World English Bible (WEB)
- These were the divisions of the doorkeepers; of the sons of the Korahites, and of the sons of Merari.
- American Standard Version (ASV)
- These were the courses of the doorkeepers; of the sons of the Korahites, and of the sons of Merari.
- Bible in Basic English (BBE)
- These were the divisions of door-keepers, of the sons of the Korahites and of the sons of Merari.
- Darby Translation (DBY)
- These are the divisions of the doorkeepers among the sons of the Korahites and among the sons of Merari.
- Webster's Bible (WBS)
- These [are] the divisions of the porters among the sons of Kore, and among the sons of Merari.
- Young's Literal Translation (YLT)
- These are the courses of the gatekeepers, of the sons of the Korhite, and of the sons of Merari.
Read in context
- 17ಮೂಡಣ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಶುಪ್ಪೀಮಿನ ಬಳಿಯಲ್ಲಿ ಇಬ್ಬರಿ ಬ್ಬರಾಗಿಯೂ
- 18ಪಶ್ಚಿಮ ಭಾಗವಾದ ಪರ್ಬರಿಗೆ ಹೋಗುವ ರಾಜ ಮಾರ್ಗದಲ್ಲಿ ನಾಲ್ಕು ಮಂದಿಯೂ ಪರ್ಬರಿನ ಬಳಿಯಲ್ಲಿ ಇಬ್ಬರು ಇದ್ದರು.
- 19ಕೋರ ಹೀಯರು ಮೆರಾರೀಯರ ಕುಮಾರರಲ್ಲಿಯೂ ವಿಭಾ ಗಿಸಿದ ದ್ವಾರಪಾಲಕರ ವರ್ಗಗಳು ಇವೇ.
- 20ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು.
- 21ಲದ್ದಾನನ ಕುಮಾರರು; ಗೇರ್ಷೋನ್ಯ ನಾದ ಲದ್ದಾನನ ಕುಮಾರರು ಮುಖ್ಯಸ್ಥರಾದ ಪಿತೃ ಗಳಾಗಿದ್ದರು. ಈ ಗೇರ್ಷೋನ್ಯನಾದ ಲದ್ದಾನನ ಮಗನು ಯೆಹೀಯೇಲನು.