Skip to content
ThuthiThuthiThuthi
1 Chronicles · chapter 27 · verse 25

1 Chronicles 27:25 in Kannada

ಅರಸನ ಬೊಕ್ಕಸಗಳ ಮೇಲೆ ಅಡಿಯೇಲನ ಮಗನಾದ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ ಪಟ್ಟಣಗಳಲ್ಲಿಯೂ ಗ್ರಾಮಗಳಲ್ಲಿಯೂ ಗಡೀ ಸ್ಥಳ ಗಳಲ್ಲಿಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀ ಯನ ಮಗನಾದ ಯೋನಾತಾನನು ಇದ್ದನು.

Arasana bokkasagala mele adiyelana maganaada ajmaavetanu iddanu. Holagalalliyoo pattanagalalliyoo graamagalalliyoo gadee sthala galalliyoo idda ugraanagala mele ujjee yana maganaada yonaataananu iddanu.

1 Chronicles 27:25 in English

King James Version (KJV)
And over the king’s treasures [was] Azmaveth the son of Adiel: and over the storehouses in the fields, in the cities, and in the villages, and in the castles, [was] Jehonathan the son of Uzziah:
World English Bible (WEB)
Over the king’s treasures was Azmaveth the son of Adiel. Over the treasures in the fields, in the cities, in the villages, and in the towers was Jonathan the son of Uzziah;
American Standard Version (ASV)
And over the king’s treasures was Azmaveth the son of Adiel: and over the treasures in the fields, in the cities, and in the villages, and in the castles, was Jonathan the son of Uzziah:
Bible in Basic English (BBE)
And Azmaveth, the son of Adiel, was controller of the king's property; Jonathan, the son of Uzziah, had control of all store-houses in country places and in the towns and little towns and strong places;
Darby Translation (DBY)
And over the king's treasures was Azmaveth the son of Adiel; and over the storehouses in the country, in the cities, and in the villages, and in the towers was Jonathan the son of Uzziah.
Webster's Bible (WBS)
And over the king's treasures [was] Azmaveth the son of Adiel: and over the store-houses in the fields, in the cities, and in the villages, and in the castles, [was] Jehonathan the son of Uzziah:
Young's Literal Translation (YLT)
And over the treasures of the king [is] Azmaveth son of Adiel; and over the treasures in the field, in the cities, and in the villages, and in the towers, [is] Jehonathan son of Uzziah;

Read in context

  1. 23ಆದರೆ ದಾವೀದನು ಇಪ್ಪತ್ತು ವರುಷಗಳೊಳಗೆ ಇದ್ದವರ ಲೆಕ್ಕತಕ್ಕೊಳ್ಳಲಿಲ್ಲ. ಯಾಕಂದರೆ ಇಸ್ರಾ ಯೇಲ್ಯರನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿ ಮಾಡುವೆನೆಂದು ಕರ್ತನು ಹೇಳಿದ್ದನು.
  2. 24ಚೆರೂಯಳ ಮಗನಾದ ಯೋವಾಬನು ಎಣಿಸಲು ಆರಂಭಿ ಸಿದನು; ಆದರೆ ಇಸ್ರಾಯೇಲಿಗೆ ವಿರೋಧವಾಗಿ ದೇವರ ರೌದ್ರವು ಬಂದದ್ದರಿಂದ ಅವನು ಪೂರ್ತಿ ಗೊಳಿಸಲಿಲ್ಲ; ಆ ಲೆಕ್ಕವು ಅರಸನಾದ ದಾವೀದನ ವೃತಾಂತಗಳ ಪುಸ್ತಕದಲ್ಲಿ ಸೇರಲಿಲ್ಲ.
  3. 25ಅರಸನ ಬೊಕ್ಕಸಗಳ ಮೇಲೆ ಅಡಿಯೇಲನ ಮಗನಾದ ಅಜ್ಮಾವೆತನು ಇದ್ದನು. ಹೊಲಗಳಲ್ಲಿಯೂ ಪಟ್ಟಣಗಳಲ್ಲಿಯೂ ಗ್ರಾಮಗಳಲ್ಲಿಯೂ ಗಡೀ ಸ್ಥಳ ಗಳಲ್ಲಿಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀ ಯನ ಮಗನಾದ ಯೋನಾತಾನನು ಇದ್ದನು.
  4. 26ಹೊಲದಲ್ಲಿ ವ್ಯವಸಾಯ ಮಾಡುವ ಕೆಲಸದವರ ಮೇಲೆ ಕೆಲೂಬನ ಮಗನಾದ ಎಜ್ರೀಯು ಇದ್ದನು.
  5. 27ಬಹಳ ದ್ರಾಕ್ಷೇ ತೋಟಗಳ ಮೇಲೆ ರಾಮಾ ಊರಿನ ಶಿಮ್ಮನು ಇದ್ದನು; ಅಲೆಗೋಸ್ಕರ ದ್ರಾಕ್ಷೇ ತೋಟಗಳ ಫಲದ ಮೇಲೆ ಶಿಪ್ಮಿಯನಾದ ಜಬ್ದೀಯು ಇದ್ದನು.
Read all of 1 Chronicles 27

Cross references

Original words (Hebrew)

1 Chronicles 27:25 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.