1 Chronicles · chapter 4 · verse 6
1 Chronicles 4:6 in Kannada
ನಾರಳು ಅವನಿಗೆ ಅಹುಜ್ಜಾಮನನ್ನೂ ಹೇಫೆರನನ್ನೂ ತೇಮಾನ್ಯನನ್ನೂ ಅಹಷ್ಟಾರ್ಯನನ್ನೂ ಹೆತ್ತಳು.
Naaralu avanige ahujjaamanannoo hepheranannoo temaanyanannoo ahashtaaryanannoo hettalu.
1 Chronicles 4:6 in English
- King James Version (KJV)
- And Naarah bare him Ahuzam, and Hepher, and Temeni, and Haahashtari. These [were] the sons of Naarah.
- World English Bible (WEB)
- Naarah bore him Ahuzzam, Hepher, Temeni, and Haahashtari. These were the sons of Naarah.
- American Standard Version (ASV)
- And Naarah bare him Ahuzzam, and Hepher, and Temeni, and Haahashtari. These were the sons of Naarah.
- Bible in Basic English (BBE)
- And Naarah had Ahuzzam by him, and Hepher and Temeni and Haahashtari. These were the sons of Naarah.
- Darby Translation (DBY)
- And Naarah bore him Ahuzzam, and Hepher, and Temeni, and Ahashtari: these were the sons of Naarah.
- Webster's Bible (WBS)
- And Naarah bore him Ahuzam, and Hepher, and Temeni, and Haahashtari. These [were] the sons of Naarah.
- Young's Literal Translation (YLT)
- and Naarah beareth to him Ahuzzam, and Hepher, and Temeni, and Haahashtari: these [are] sons of Naarah.
Read in context
- 4ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.
- 5ತೆಕೋವದ ತಂದೆಯಾದ ಅಷ್ಹೂರನಿಗೆ ಹೆಲಾ ಹಳು, ನಾರಳು ಎಂಬ ಇಬ್ಬರು ಪತ್ನಿಯರಿದ್ದರು.
- 6ನಾರಳು ಅವನಿಗೆ ಅಹುಜ್ಜಾಮನನ್ನೂ ಹೇಫೆರನನ್ನೂ ತೇಮಾನ್ಯನನ್ನೂ ಅಹಷ್ಟಾರ್ಯನನ್ನೂ ಹೆತ್ತಳು.
- 7ಇವರೇ ನಾರಳ ಮಕ್ಕಳು. ಹೆಲಾಹಳ ಮಕ್ಕಳು ಚೆರೆತೆನು, ಇಚ್ಹಾರನು, ಎತ್ನಾನನು.
- 8ಕೋಚನು ಆನೂ ಬನನ್ನೂ ಚೊಬೇಬನನ್ನೂ ಹಾರುಮನ ಮಗನಾದ ಅಹರ್ಹೇಲನ ಸಂತತಿಗಳನ್ನೂ ಪಡೆದನು.