1 Chronicles · chapter 4 · verse 5
1 Chronicles 4:5 in Kannada
ತೆಕೋವದ ತಂದೆಯಾದ ಅಷ್ಹೂರನಿಗೆ ಹೆಲಾ ಹಳು, ನಾರಳು ಎಂಬ ಇಬ್ಬರು ಪತ್ನಿಯರಿದ್ದರು.
Tekovada tandeyaada ashhooranige helaa halu, naaralu emba ibbaru patniyariddaru.
1 Chronicles 4:5 in English
- King James Version (KJV)
- And Ashur the father of Tekoa had two wives, Helah and Naarah.
- World English Bible (WEB)
- Ashhur the father of Tekoa had two wives, Helah and Naarah.
- American Standard Version (ASV)
- And Ashhur the father of Tekoa had two wives, Helah and Naarah.
- Bible in Basic English (BBE)
- And Ashhur, the father of Tekoa, had two wives, Helah and Naarah.
- Darby Translation (DBY)
- — And Ashhur the father of Tekoa had two wives, Helah and Naarah.
- Webster's Bible (WBS)
- And Ashur the father of Tekoa had two wives, Helah and Naarah.
- Young's Literal Translation (YLT)
- And to Ashhur father of Tekoa were two wives, Helah and Naarah;
Read in context
- 3ಎಟಾಮನ ತಂದೆಯಿಂದ ಹುಟ್ಟಿದವರು ಯಾರಂದರೆ--ಇಜ್ರೇಯೇಲನು, ಇಷ್ಮನು, ಇಬ್ಬಾಷನು ಅವರ ಸಹೋದರಿಯಾದ ಹಚೆಲೆಲ್‌ಪೋನಿ ಎಂಬ ವಳು.
- 4ಪೆನೂವೇಲನು ಗೆದೋರಿನವರಿಗೆ ತಂದೆ ಯಾಗಿದ್ದನು. ಏಜೆರನು ಹೂಷಾಹ್ಯರನಿಗೆ ತಂದೆ ಯಾಗಿದ್ದನು. ಇವರು ಬೇತ್ಲೆಹೇಮಿಗೆ ತಂದೆಯಾ ಗಿದ್ದ ಎಫ್ರಾತಾನ ಚೊಚ್ಚಲ ಮಗನಾದ ಹೂರನ ಕುಮಾರರು.
- 5ತೆಕೋವದ ತಂದೆಯಾದ ಅಷ್ಹೂರನಿಗೆ ಹೆಲಾ ಹಳು, ನಾರಳು ಎಂಬ ಇಬ್ಬರು ಪತ್ನಿಯರಿದ್ದರು.
- 6ನಾರಳು ಅವನಿಗೆ ಅಹುಜ್ಜಾಮನನ್ನೂ ಹೇಫೆರನನ್ನೂ ತೇಮಾನ್ಯನನ್ನೂ ಅಹಷ್ಟಾರ್ಯನನ್ನೂ ಹೆತ್ತಳು.
- 7ಇವರೇ ನಾರಳ ಮಕ್ಕಳು. ಹೆಲಾಹಳ ಮಕ್ಕಳು ಚೆರೆತೆನು, ಇಚ್ಹಾರನು, ಎತ್ನಾನನು.