1 Chronicles · chapter 4 · verse 7
1 Chronicles 4:7 in Kannada
ಇವರೇ ನಾರಳ ಮಕ್ಕಳು. ಹೆಲಾಹಳ ಮಕ್ಕಳು ಚೆರೆತೆನು, ಇಚ್ಹಾರನು, ಎತ್ನಾನನು.
Ivare naarala makkalu. Helaahala makkalu cheretenu, ichhaaranu, etnaananu.
1 Chronicles 4:7 in English
- King James Version (KJV)
- And the sons of Helah [were], Zereth, and Jezoar, and Ethnan.
- World English Bible (WEB)
- The sons of Helah were Zereth, Izhar, and Ethnan.
- American Standard Version (ASV)
- And the sons of Helah were Zereth, Izhar, and Ethnan.
- Bible in Basic English (BBE)
- And the sons of Helah were Zereth, Izhar and Ethnan.
- Darby Translation (DBY)
- And the sons of Helah: Zereth, and Zohar, and Ethnan.
- Webster's Bible (WBS)
- And the sons of Helah [were] , Zereth, and Jezoar, and Ethnan.
- Young's Literal Translation (YLT)
- And sons of Helah: Zereth, and Zohar, and Ethnan.
Read in context
- 5ತೆಕೋವದ ತಂದೆಯಾದ ಅಷ್ಹೂರನಿಗೆ ಹೆಲಾ ಹಳು, ನಾರಳು ಎಂಬ ಇಬ್ಬರು ಪತ್ನಿಯರಿದ್ದರು.
- 6ನಾರಳು ಅವನಿಗೆ ಅಹುಜ್ಜಾಮನನ್ನೂ ಹೇಫೆರನನ್ನೂ ತೇಮಾನ್ಯನನ್ನೂ ಅಹಷ್ಟಾರ್ಯನನ್ನೂ ಹೆತ್ತಳು.
- 7ಇವರೇ ನಾರಳ ಮಕ್ಕಳು. ಹೆಲಾಹಳ ಮಕ್ಕಳು ಚೆರೆತೆನು, ಇಚ್ಹಾರನು, ಎತ್ನಾನನು.
- 8ಕೋಚನು ಆನೂ ಬನನ್ನೂ ಚೊಬೇಬನನ್ನೂ ಹಾರುಮನ ಮಗನಾದ ಅಹರ್ಹೇಲನ ಸಂತತಿಗಳನ್ನೂ ಪಡೆದನು.
- 9ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.