1 Chronicles · chapter 6 · verse 22
1 Chronicles 6:22 in Kannada
ಕೆಹಾತನ ಕುಮಾರರು--ಇವನ ಮಗನಾದ ಅವ್ಮೆಾನದಾಬನು; ಇವನ ಮಗನಾದ ಕೋರಹನು; ಇವನ ಮಗನಾದ ಅಸ್ಸೀರನು;
Kehaatana kumaararu--ivana maganaada avmeాnadaabanu; ivana maganaada korahanu; ivana maganaada asseeranu;
1 Chronicles 6:22 in English
- King James Version (KJV)
- The sons of Kohath; Amminadab his son, Korah his son, Assir his son,
- World English Bible (WEB)
- The sons of Kohath: Amminadab his son, Korah his son, Assir his son,
- American Standard Version (ASV)
- The sons of Kohath: Amminadab his son, Korah his son, Assir his son,
- Bible in Basic English (BBE)
- The sons of Kohath: Amminadab his son, Korah his son, Assir his son,
- Darby Translation (DBY)
- The sons of Kohath: Amminadab his son, Korah his son, Assir his son,
- Webster's Bible (WBS)
- The sons of Kohath; Amminadab his son, Korah his son, Assir his son,
- Young's Literal Translation (YLT)
- Sons of Kohath: Amminadab his son, Korah his son, Assir his son,
Read in context
- 20ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು;
- 21ಇವನ ಮಗನಾದ ಯೆವತ್ರೈಯನು.
- 22ಕೆಹಾತನ ಕುಮಾರರು--ಇವನ ಮಗನಾದ ಅವ್ಮೆಾನದಾಬನು; ಇವನ ಮಗನಾದ ಕೋರಹನು; ಇವನ ಮಗನಾದ ಅಸ್ಸೀರನು;
- 23ಇವನ ಮಗನಾದ ಎಲ್ಕಾನನು; ಇವನ ಮಗನಾದ ಎಬ್ಯಾಸಾಫನು;
- 24ಇವನ ಮಗನಾದ ಅಸ್ಸೀರನು; ಇವನ ಮಗನಾದ ತಹತನು; ಇವನ ಮಗನಾದ ಊರಿಯೇಲನು; ಇವನ ಮಗನಾದ ಉಜ್ಜೀಯನು; ಇವನ ಮಗನಾದ ಸೌಲನು.
Cross references
- Exodus 6:24 ವಿಮೋಚನಕಾಂಡ 6:24ಕೋರಹನ ಕುಮಾರರು: ಅಸ್ಸೀರ್ ಎಲ್ಕಾನಾ ಅಬೀಯಾಸಾಫ್ ಎಂಬವರು. ಇವರೇ ಕೋರಹೀಯರ ಗೋತ್ರಗಳು.
- Exodus 6:21 ವಿಮೋಚನಕಾಂಡ 6:21ಇಚ್ಹಾರನ ಕುಮಾರರು: ಕೋರಹ ನೆಫೆಗ್ ಜಿಕ್ರೀ.
- 1 Chronicles 6:18 1 ಪೂರ್ವಕಾಲವೃತ್ತಾಂತ 6:18ಕೆಹಾತನ ಕುಮಾರರು--ಅಮ್ರಾಮನು ಇಚ್ಹಾರನು ಹೆಬ್ರೋ ನನು ಉಜ್ಜೀಯೇಲನು. ಮೆರಾರೀಯ ಕುಮಾರರುಮಹ್ಲೀಯು ಮೂಷೀಯು.
- 1 Chronicles 6:2 1 ಪೂರ್ವಕಾಲವೃತ್ತಾಂತ 6:2ಕೆಹಾತನ ಕುಮಾರರು ಅಮ್ರಾಮನು ಇಚ್ಹಾರ್ ಹೆಬ್ರೋನನು ಉಜ್ಜೀಯೇಲನು.