1 Chronicles · chapter 6 · verse 20
1 Chronicles 6:20 in Kannada
ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು;
Gershoninavaru--ivana maganaada libneeyu; ivana maganaada yahat; ivana maganaada jimmanu; ivana maganaada yovaahanu; ivana maganaada iddonu; ivana maganaada jerahanu;
1 Chronicles 6:20 in English
- King James Version (KJV)
- Of Gershom; Libni his son, Jahath his son, Zimmah his son,
- World English Bible (WEB)
- Of Gershom: Libni his son, Jahath his son, Zimmah his son,
- American Standard Version (ASV)
- Of Gershom: Libni his son, Jahath his son, Zimmah his son,
- Bible in Basic English (BBE)
- Of Gershom: Libni his son, Jahath his son, Zimmah his son,
- Darby Translation (DBY)
- Of Gershom: Libni his son, Jahath his son, Zimmah his son,
- Webster's Bible (WBS)
- Of Gershom; Libni his son, Jahath his son, Zimmah his son,
- Young's Literal Translation (YLT)
- of Gershom: Libni his son, Jahath his son, Zimmah his son,
Read in context
- 18ಕೆಹಾತನ ಕುಮಾರರು--ಅಮ್ರಾಮನು ಇಚ್ಹಾರನು ಹೆಬ್ರೋ ನನು ಉಜ್ಜೀಯೇಲನು. ಮೆರಾರೀಯ ಕುಮಾರರುಮಹ್ಲೀಯು ಮೂಷೀಯು.
- 19ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ--
- 20ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು;
- 21ಇವನ ಮಗನಾದ ಯೆವತ್ರೈಯನು.
- 22ಕೆಹಾತನ ಕುಮಾರರು--ಇವನ ಮಗನಾದ ಅವ್ಮೆಾನದಾಬನು; ಇವನ ಮಗನಾದ ಕೋರಹನು; ಇವನ ಮಗನಾದ ಅಸ್ಸೀರನು;