1 Chronicles · chapter 6 · verse 25
1 Chronicles 6:25 in Kannada
ಎಲ್ಕಾನನ ಕುಮಾರರು--ಅಮಾಸೈಯು ಅಹೀಮೋತನು ಎಲ್ಕಾನನು.
Elkaanana kumaararu--amaasaiyu aheemotanu elkaananu.
1 Chronicles 6:25 in English
- King James Version (KJV)
- And the sons of Elkanah; Amasai, and Ahimoth.
- World English Bible (WEB)
- The sons of Elkanah: Amasai and Ahimoth.
- American Standard Version (ASV)
- And the sons of Elkanah: Amasai, and Ahimoth.
- Bible in Basic English (BBE)
- And the sons of Elkanah: Amasai and Ahimoth.
- Darby Translation (DBY)
- And the sons of Elkanah: Amasai and Ahimoth.
- Webster's Bible (WBS)
- And the sons of Elkanah; Amasai, and Ahimoth.
- Young's Literal Translation (YLT)
- And sons of Elkanah; Amasai and Ahimoth.
Read in context
- 23ಇವನ ಮಗನಾದ ಎಲ್ಕಾನನು; ಇವನ ಮಗನಾದ ಎಬ್ಯಾಸಾಫನು;
- 24ಇವನ ಮಗನಾದ ಅಸ್ಸೀರನು; ಇವನ ಮಗನಾದ ತಹತನು; ಇವನ ಮಗನಾದ ಊರಿಯೇಲನು; ಇವನ ಮಗನಾದ ಉಜ್ಜೀಯನು; ಇವನ ಮಗನಾದ ಸೌಲನು.
- 25ಎಲ್ಕಾನನ ಕುಮಾರರು--ಅಮಾಸೈಯು ಅಹೀಮೋತನು ಎಲ್ಕಾನನು.
- 26ಈ ಎಲ್ಕಾನನ ಕುಮಾರರು ಯಾರಂದರೆ -- ಇವನ ಮಗನಾದ ಚೂಫೈಯು; ಇವನ ಮಗನಾದ ನಹತನು;
- 27ಇವನ ಮಗನಾದ ಎಲೀಯಾಬನು; ಇವನ ಮಗನಾದ ಯೆರೋಹಾಮನು; ಇವನ ಮಗನಾದ ಎಲ್ಕಾನನು.
Cross references
- Exodus 6:24 ವಿಮೋಚನಕಾಂಡ 6:24ಕೋರಹನ ಕುಮಾರರು: ಅಸ್ಸೀರ್ ಎಲ್ಕಾನಾ ಅಬೀಯಾಸಾಫ್ ಎಂಬವರು. ಇವರೇ ಕೋರಹೀಯರ ಗೋತ್ರಗಳು.
- 1 Chronicles 6:35–36 1 ಪೂರ್ವಕಾಲವೃತ್ತಾಂತ 6:35–36ಇವನು ತೋಹನ ಮಗನು, ಇವನು ಚೂಫನ ಮಗನು, ಇವನು ಎಲ್ಕಾನನ ಮಗನು, ಇವನು ಮಹತನ ಮಗನು, ಇವನು ಅಮಾಸೈಯ ಮಗನು, ಇವನು ಎಲ್ಕಾನನ ಮಗನು, ಇವನು ಯೋವೇಲನ ಮಗನು, ಇವನು ಅಜರ್ಯನ ಮಗನು, ಇವನು ಚೆಫನ್ಯನ ಮಗನು,