1 Chronicles · chapter 6 · verse 26
1 Chronicles 6:26 in Kannada
ಈ ಎಲ್ಕಾನನ ಕುಮಾರರು ಯಾರಂದರೆ -- ಇವನ ಮಗನಾದ ಚೂಫೈಯು; ಇವನ ಮಗನಾದ ನಹತನು;
Ee elkaanana kumaararu yaarandare -- ivana maganaada choophaiyu; ivana maganaada nahatanu;
1 Chronicles 6:26 in English
- King James Version (KJV)
- [As for] Elkanah: the sons of Elkanah; Zophai his son, and Nahath his son,
- World English Bible (WEB)
- As for Elkanah, the sons of Elkanah: Zophai his son, Nahath his son,
- American Standard Version (ASV)
- As for Elkanah, the sons of Elkanah: Zophai his son, and Nahath his son,
- Bible in Basic English (BBE)
- Elkanah his son: Zophai his son, and Nahath his son,
- Darby Translation (DBY)
- Elkanah, — the sons of Elkanah: Zophai his son, and Nahath his son,
- Webster's Bible (WBS)
- [As for] Elkanah: the sons of Elkanah; Zophai his son, and Nahath his son,
- Young's Literal Translation (YLT)
- Elkanah; sons of Elkanah: Zophai his son, and Nahath his son,
Read in context
- 24ಇವನ ಮಗನಾದ ಅಸ್ಸೀರನು; ಇವನ ಮಗನಾದ ತಹತನು; ಇವನ ಮಗನಾದ ಊರಿಯೇಲನು; ಇವನ ಮಗನಾದ ಉಜ್ಜೀಯನು; ಇವನ ಮಗನಾದ ಸೌಲನು.
- 25ಎಲ್ಕಾನನ ಕುಮಾರರು--ಅಮಾಸೈಯು ಅಹೀಮೋತನು ಎಲ್ಕಾನನು.
- 26ಈ ಎಲ್ಕಾನನ ಕುಮಾರರು ಯಾರಂದರೆ -- ಇವನ ಮಗನಾದ ಚೂಫೈಯು; ಇವನ ಮಗನಾದ ನಹತನು;
- 27ಇವನ ಮಗನಾದ ಎಲೀಯಾಬನು; ಇವನ ಮಗನಾದ ಯೆರೋಹಾಮನು; ಇವನ ಮಗನಾದ ಎಲ್ಕಾನನು.
- 28ಸಮುವೇಲನ ಕುಮಾರರು--ಚೊಚ್ಚಲ ಮಗನಾದ ವಷ್ನಿಯನು, ಅಬೀಯನು.
Cross references
- 1 Samuel 1:1 1 ಸಮುವೇಲನು 1:1ಎಫ್ರಾಯಾಮ್ ಬೆಟ್ಟದಲ್ಲಿರುವ ರಾಮಾತಯಿಮ್ ಚೊಫೀಮನಲ್ಲಿ ಎಲ್ಕಾನನೆಂಬ ಹೆಸರುಳ್ಳ ಒಬ್ಬ ಮನುಷ್ಯನಿದ್ದನು. ಅವನು ಎಫ್ರಾ ಯಾಮ್ಯನಾದ ಚೂಫನ ಮೊಮ್ಮಗನೂ ತೋಹು ವಿನ ಮಗನೂ ಆದ ಎಲೀಹುವಿನ ಮಗನಾದ ಯೆರೋಹಾಮನ ಮಗನಾಗಿದ್ದನು. 3
- 1 Chronicles 6:35 1 ಪೂರ್ವಕಾಲವೃತ್ತಾಂತ 6:35ಇವನು ತೋಹನ ಮಗನು, ಇವನು ಚೂಫನ ಮಗನು, ಇವನು ಎಲ್ಕಾನನ ಮಗನು, ಇವನು ಮಹತನ ಮಗನು,